Tag: Ranji

RANJI: ಗೆಲುವಿನ ಸನಿಹದಲ್ಲಿ ಕರ್ನಾಟಕ, ಶ್ರೇಯಸ್ ಗೋಪಾಲ್​ ಅಜೇಯ 161

RANJI: ಗೆಲುವಿನ ಸನಿಹದಲ್ಲಿ ಕರ್ನಾಟಕ, ಶ್ರೇಯಸ್ ಗೋಪಾಲ್​ ಅಜೇಯ 161 ಭರವಸೆಯ ಬ್ಯಾಟರ್​ ಶ್ರೇಯಸ್ ಗೋಪಾಲ್​ (Shreyas Gopal) ಬಾರಿಸಿದ ಅಜೇಯ 161 ರನ್ ಗಳ ಬಲದಿಂದ ...

Read more

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ

ರಣಜಿ: ತಮಿಳುನಾಡು ವಿರುದ್ಧ ಎರಡನೇ ಇನಿಂಗ್ಸ್‍ನಲ್ಲಿ 7 ವಿಕೆಟ್ ಪಡೆದ ಜಡೇಜಾ ಭಾರತದ ಆಲ್‌ರೌಂಡರ್ ರವೀಂದ್ರ ಜಡೇಜಾ ರಣಜಿ ಟ್ರೋಫಿ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 8 ವಿಕೆಟ್ ...

Read more

Virat-Rohit ಮಾಜಿ ಕೋಚ್ ಕಿವಿ ಮಾತು: ಸ್ಪಿನ್ ವಿರುದ್ಧ ಬ್ಯಾಟಿಂಗ್ ಸುಧಾರಿಸಲು Ranji ಆಡಲು ಸಲಹೆ

ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಏಕದಿನ ಸರಣಿಯ ಕೊನೆಯ ಪಂದ್ಯ ಜನವರಿ 24 ರಂದು ನಡೆಯಲಿದೆ. ಇದೇ ಸಮಯದಲ್ಲಿ, ರಣಜಿ ಟ್ರೋಫಿಯ ಮುಂದಿನ ಸುತ್ತಿನ ಪಂದ್ಯಗಳು ...

Read more

Sunil Gavaskar, “ಸ್ಲಿಮ್, ಟ್ರಿಮ್ ಕ್ರಿಕೆಟಿಗ ಬೇಕಾದರೆ ಫ್ಯಾಷನ್ ಶೋದಿಂದ ತನ್ನಿ”

Sunil Gavaskar, “ಸ್ಲಿಮ್, ಟ್ರಿಮ್ ಕ್ರಿಕೆಟಿಗ ಬೇಕಾದರೆ ಫ್ಯಾಷನ್ ಶೋದಿಂದ ತನ್ನಿ” ಮುಂಬೈ ಕ್ರಿಕೆಟಿಗ ಸರ್ಫರಾಜ್ ಖಾನ್ ಟೀಂ ಇಂಡಿಯಾಕ್ಕೆ ಆಯ್ಕೆಯಾಗದಿರುವ ಬಗ್ಗೆ ಮಾಜಿ ಹಿರಿಯ ಕ್ರಿಕೆಟಿಗ ...

Read more

Ranji: ರಾಜಸ್ಥಾನ ವಿರುದ್ಧ ಕರ್ನಾಟಕಕ್ಕೆ 10 ವಿಕೆಟ್ ಜಯ, ಅಗ್ರ ಸ್ಥಾನ ಭದ್ರ

ಭರವಸೆಯ ಬೌಲರ್​ಗಳಾದ ವಿಜಯ್​ ಕುಮಾರ್ ವೈಶಾಕ್ ಹಾಗೂ ಸ್ಪಿನ್ ಬೌಲರ್​ ಕೃಷ್ಣಪ್ಪ ಗೌತಮ್​ ಅವರ ಬಿಗುವಿನ ದಾಳಿಯ ನೆರವಿನಿಂದ ಕರ್ನಾಟಕ (Karnataka) ರಣಜಿ (Ranji) ಟ್ರೋಫಿ ಸಿ ...

Read more

ರಜತ್ ಪಟೇದಾರ್ ಶತಕ, ಮಧ್ಯಪ್ರದೇಶ ಬಿಗಿ ಹಿಡಿತ

ಭರವಸೆಯ ಆಟಗಾರ ರಜತ್ ಪಟೇದಾರ್ ಸಿಡಿಸಿದ ಶತಕದ ಬಲದಿಂದ ಮಧ್ಯಪ್ರದೇಶ ರಣಜಿ ಟ್ರೋಫಿ ಫೈನಲ್ ಪಂದ್ಯದಲ್ಲಿ ಮುಂಬೈ ವಿರುದ್ಧ ಬಿಗಿ ಹಿಡಿತ ಸಾಧಿಸಿದೆ. ಬೆಂಗಳೂರಿನ ಎಂ.ಚಿನ್ನಸ್ವಾಮಿ ಅಂಗಳದಲ್ಲಿ ...

Read more

ಬೆನ್ನು ಬಿಡದ ಕಳಪೆ ಫಾರ್ಮ್, ರಣಜಿಯಲ್ಲೂ ಶೂನ್ಯ ಸುತ್ತಿದ Ajinkya Rahane

ಟೀಮ್ ಇಂಡಿಯಾದ ಸ್ಟಾರ್ ಮಧ್ಯಮ ಕ್ರಮಾಂಕದ ಆಟಗಾರ ಅಜಿಂಕ್ಯ ರಹಾನೆ ರನ್ ಕಲೆ ಹಾಕುವಲ್ಲಿ ಎಡವುತ್ತಿದ್ದಾರೆ. ಪರಿಣಾಮ ಅವರಿಗೆ ಫಾರ್ಮ್ ಕಂಡುಕೊಂಡು ರಾಷ್ಟ್ರೀಯ ತಂಡಕ್ಕೆ ಮರಳುವಂತೆ ಭಾರತ ...

Read more

Ranji: ಕರ್ನಾಟಕಕ್ಕೆ ಮೊದಲ ಗೆಲುವಿನ ನಗೆ

ನಿರೀಕ್ಷಿಸಿದಂತೆ ಮನೀಷ್ ಪಾಂಡೆ ಪಡೆ ಚೆನ್ನೈನಲ್ಲಿ ನಡೆದ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎಲೈಟ್ `ಸಿ' ಗುಂಪಿನ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ್ ...

Read more

Ranji: ಕರ್ನಾಟಕದ ಗೆಲುವಿಗೆ ಬೇಕಿದೆ ಆರು ವಿಕೆಟ್

ಮಾಜಿ ರಣಜಿ ಚಾಂಪಿಯನ್ ಕರ್ನಾಟಕ, ಪ್ರಸಕ್ತ ಸಾಲಿನ ರಣಜಿ ಟ್ರೋಫಿ ಕ್ರಿಕೆಟ್ ಪಂದ್ಯಾವಳಿಯ ಎಲೈಟ್  `ಸಿ' ಗುಂಪಿನ ತನ್ನ ಎರಡನೇ ಲೀಗ್ ಪಂದ್ಯದಲ್ಲಿ ಜಮ್ಮು ಮತ್ತು ಕಾಶ್ಮೀರ ...

Read more

ನವಜಾತ ಶಿಶುವಿನ ಅಂತ್ಯಸಂಸ್ಕಾರ ಮುಗಿಸಿ ಮೈದಾನಕ್ಕಿಳಿದ ಸೋಳಂಕಿ ಶತಕ “ಸಲಾಂ ವಿಷ್ಣು”

ರಣಜಿ ಟ್ರೋಫಿಯಲ್ಲಿ ಬರೋಡಾ ಪರ ಆಡುತ್ತಿರುವ ವಿಷ್ಣು ಸೋಳಂಕಿ ಚಂಡೀಗಢ ವಿರುದ್ಧ ಶತಕ ಬಾರಿಸಿದ್ದಾರೆ. ಬ್ಯಾಟರ್ ಪಂದ್ಯದ ವೇಳೆ ಶತಕ ಬಾರಿಸಿದರೆ ಅದರಲ್ಲೇನು ವಿಶೇಷತೆ ಅಂದುಕೊಳ್ಳಬೇಡಿ. ನಿಜಕ್ಕೂ ...

Read more
Page 1 of 2 1 2

Stay Connected test

Recent News