Tag: Poland Football Team

FraVPol ಕ್ವಾರ್ಟರ್ಗೆ ಹಾಲಿ ಚಾಂಪಿಯನ್ ಫ್ರಾನ್ಸ್

ಹಾಲಿ ಚಾಂಪಿಯನ್ ಫ್ರಾನ್ಸ್ ಫಿಫಾ ವಿಶ್ವಕಪ್ನಲ್ಲಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದೆ. ನಿಣಾರ್ಯಕ ಪ್ರಿಕ್ವಾರ್ಟರ್ ನಲ್ಲಿ ಪೋಲೆಂಡ್ ವಿರುದ್ದ 3-1 ಗೋಲುಗಳಿಂದ ಗೆದ್ದು ಬೀಗಿತು. ಜೊತೆಗೆ ಹಲವಾರು ದಾಖಲೆಗಳನ್ನು ...

Read more

Fifa WC ಇಂದು  ನಾಕೌಟ್ ನಲ್ಲಿ ಫ್ರಾನ್ಸ್ , ಪೋಲೆಂಡ್ ಮುಖಾಮುಖಿ 

ಪ್ರಿಕ್ವಾರ್ಟರ್‍ನಲ್ಲಿ  ಇಂದು ಹಾಲಿ ಚಾಂಪಿಯನ್  ಫ್ರಾನ್ಸ್ ತಂಡ ಪೋಲೆಂಡ್ ತಂಡವನ್ನು ಎದುರಿಸಲಿದೆ. ಮೊನ್ನೆ ಟ್ಯುನೀಶಿಯಾ ವಿರುದ್ಧ ಸೋತು ಆಘಾತ ಅನುಭವಿಸಿತ್ತು. 1934ರ ವಿಶ್ವಕಪ್‍ನಲ್ಲಿ ಫ್ರಾನ್ಸ್ ಪ್ರಿಕ್ವಾರ್ಟರ್‍ನಲ್ಲಿ ಸೋತಿತ್ತು. ...

Read more

Fifa ಫ್ರಾನ್ಸ್‍ಗೆ ಟ್ಯುನಿಶಿಯಾ ಎದುರಾಳಿ 

ಡಿ ಗುಂಪಿನಲ್ಲಿ ಇಂದು ಟ್ಯುನೀಶಿಯಾ ತಂಡ ಹಾಲಿ ಚಾಂಪಿಯನ್ ಫ್ರಾನ್ಸ್ ತಂಡವನ್ನು ಎದುರಿಸಲಿದೆ. ಡೆನ್‍ಮಾರ್ಕ್ ವಿರುದ್ಧ ಡ್ರಾ ಸಾಧಿಸಿ ನಂತರ  ಆಸ್ಟ್ರೇಲಿಯಾ ವಿರುದ್ಧ 0-1 ಅಂತರದಿಂದ ಸೋತಿದ್ದ ...

Read more

Fiffa World Cup ಫಿಫಾ ಫುಟ್ಬಾಲ್ ಜಾತ್ರಗೆ ಸಜ್ಜು

ಫಿಫಾ ಫುಟ್ಬಾಲ್ ವಿಶ್ವಕಪ್ ಆರಂಭಕ್ಕೆ ಒಂದು ದಿನ ಬಾಕಿ ಇದೆ. ಭಾನುವಾರ ಫುಟ್ಬಾಲ್ ಹಬ್ಬಕ್ಕೆ ಅಧಿಕೃತ ಚಾಲನೆ ಸಿಗಲಿದೆ. ಟೂರ್ನಿಯಲ್ಲಿ ಭಾಗವಹಿಸಲು 32 ತಂಡಗಳು ಕಾತರ್ಗೆ ಬಂದಿಳಿದಿವೆ. ...

Read more

Stay Connected test

Recent News