Tag: Nicholas Pooran

LSGvsKKR ಒಂದು ರನ್ ನಿಂದ ರೋಚಕವಾಗಿ ಗೆದ್ದ ಲಖನೌ ಪ್ಲೇಆಫ್ ಪ್ರವೇಶ

ರಿಂಕು ಸಿಂಗ್ ಅವರ ಸ್ಫೋಟಕ ಬ್ಯಾಟಿಂಗ್ ಹೊರತಾಗಿಯೂ ಸೋಲಿನ ದವಡೆಯಿಂದ ಪಾರಾದ ಲಖನೌ ಒಂದು ರನ್ಗಳ ರೋಚಕ ಗೆಲುವಿನೊಂದಿಗೆ ಸತತ ಎರಡನೆ ಬಾರಿ ಪ್ಲೇ ಆಫ್ ಪ್ರವೇಶಿಸಿದೆ. ...

Read more

LSGvsSRH ಪ್ಲೇಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡ ಲಖನೌ

ಪ್ರೇರಕ್ ಮಂಕಡ್, ನಿಕೊಲೊಸ್ ಪೂರಾನ್ ಅವರ ಸ್ಫೋಟಕ ಬ್ಯಾಟಿಂಗ್ ನೆರವಿನಿಂದ ಲಖನೌ ಸೂಪರ್ ಜೈಂಟ್ಸ್ ಸನ್‍ರೈಸರಸ್ ವಿರುದ್ಧ 7 ವಿಕೆಟ್‍ಗಳ ಭರ್ಜರಿ ಗೆಲುವು ದಾಖಲಿ ಪ್ಲೇ ಆಫ್ ...

Read more

LSGvsRCB ಐಪಿಎಲ್ನಲ್ಲಿ 2ನೇ ವೇಗದ ಅರ್ಧ ಶತಕ ಸಿಡಿಸಿದ ಪೂರಾನ್

ಲಕ್ನೊ ಸೂಪರ್ ಜೈಂಟ್ಸ್ ತಂಡದ ಯುವ ಬ್ಯಾಟರ್ ನಿಕೊಲೊಸ್ ಪೂರಾನ್ ಆರ್ಸಿಬಿ ವಿರುದ್ಧ 15 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದಾರೆ. ಈ ...

Read more

RCBvsLSG ಕೊನೆ ಎಸೆತದಲ್ಲಿ ಆರ್ಸಿಬಿಗೆ ವೀರೋಚಿತ ಸೋಲು

ನಿಕೊಲೊಸ್ ಪೂರಾನ್ ಅವರ ಸ್ಫೋಟಕ ಅರ್ಧ ಶತಕಕ್ಕೆ ತತ್ತರಿಸಿದ ಆರ್ಸಿಬಿ ಲಕ್ನೋ ವಿರುದ್ಧ 1 ವಿಕೆಟ್ಗಳ ವೀರೋಚಿತ ಸೋಲು ಅನುಭವಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ರೋಚಕ ...

Read more

T20 World Cup ಕಣ್ಣಿರಿಟ್ಟ ವಿಂಡೀಸ್ ನಾಯಕ ನಿಕೊಲೊಸ್ ಪುರಾನ್

ಈ ಬಾರಿಯ ಟಿ20 ವಿಶ್ವಕಪ್ನಲ್ಲಿ ಅನಿರೀಕ್ಷಿತಾ ಫಲಿತಾಂಶಗಳು ಬಂದಿವೆ. ಇದೀಗ ಎರಡು ಬಾರಿ ಚಾಂಪಿಯನ್ ವೆಸ್ಟ್ಇಂಡೀಸ್ ಐರ್ಲೆಂಡ್ ವಿರುದ್ಧ 9 ವಿಕೆಟ್ಗಳ ಅಂತರದಿಂದ ಸೋತು ಟೂರ್ನಿಯಿಂದ ಹೊರಬಿದ್ದಿದೆ. ...

Read more

T20I World Cup 2022: ವಿಂಡೀಸ್ ಗೆಲುವು ಕಿತ್ತಕೊಂಡ ಮುನ್ಸೆ

ಟಿ20 ವಿಶ್ವಕಪ್ ಟೂರ್ನಿಯಲ್ಲಿ ಮತ್ತೊಂದು ಅಚ್ಚರಿ ಫಲಿತಾಂಶ ಹೊರಬಿದ್ದಿದೆ. ಉದ್ಘಾಟನಾ ಪಂದ್ಯದಲ್ಲಿ ನಮಿಬಿಯಾ ಶ್ರೀಲಂಕಾ ತಂಡಕ್ಕೆ ಶಾಕ್ ಕೊಟ್ಟಿತ್ತು. ಇದೀಗ ಕೆರೆಬಿಯನ್ನರಿಗೆ ಸ್ಕಾಟ್ಲೆಂಡ್ ಸೋಲಿನ ಆಘಾತ ನೀಡಿದೆ. ...

Read more

Stay Connected test

Recent News