Tag: Kanpur Test

ಟೀಮ್​ ಇಂಡಿಯಾಕ್ಕೆ ಗೆಲುವಿನ ಕನಸು, ಕಿವೀಸ್​​ಗೆ ಟೆಸ್ಟ್​​ ಉಳಿಸಿಕೊಳ್ಳುವ ಆಸೆ..!

ಟೀಮ್​​​ ಇಂಡಿಯಾ ಕಾನ್ಪುರ ಟೆಸ್ಟ್​​ನಲ್ಲಿ ಗೆಲುವಿನ ಕನಸು ಕಾಣಲು ಆರಂಭಿಸಿದೆ.  ಮೊದಲು ಬ್ಯಾಟಿಂಗ್​​ನಲ್ಲಿ ಶ್ರೇಯಸ್​​, ಅಶ್ವಿನ್​​ ಮತ್ತು ವೃದ್ಧಿಮಾನ್​​​​​ ಸಾಹಾ ಸಾಹಸದಿಂದ ಚೇತರಿಸಿಕೊಂಡ ಟೀಮ್​ ಇಂಡಿಯಾ, ದಿನದ ...

Read more

ಸ್ಲೋ & ಲೋ ಪಿಚ್​​ನಲ್ಲಿ ಬ್ಯಾಟ್ಸ್​​ಮನ್​​ಗಳ ಪರದಾಟ, ಫಲಿತಾಂಶದ ಚಿತ್ರಣ ನೀಡಲಿದೆ  4ನೇ ದಿನದ ಆಟ..!

ಕಾನ್ಪುರದ ಗ್ರೀನ್​ ಪಾರ್ಕ್​ ಪಿಚ್​​ನಲ್ಲಿ ಹೇಳಿಕೊಳ್ಳುವಂತಹ ಸ್ಪಿನ್​​ ಇಲ್ಲ. ವೇಗದ ಬೌಲರ್​​ಗಳಿಗೆ ಸ್ವಿಂಗ್​ ಕೂಡ ಇಲ್ಲ. ಹಾಗಂತ ಬ್ಯಾಟ್ಸ್​​ಮನ್​​ಗಳು ಸುಲಭವಾಗಿ ರನ್​​ಗಳಿಸ್ತಾರೆ ಅನ್ನುವ ಕನಸಿದ್ದರೂ ಅದು ಸತ್ಯವಲ್ಲ. ...

Read more

ಅಕ್ಸರ್​​ 5, ಅಶ್ವಿನ್​​ 3 ವಿಕೆಟ್​​,  ಭಜ್ಜಿ ದಾಖಲೆ  ಮುರಿಯಲು ಬೇಕಿದೆ ಕೇವಲ 2 ವಿಕೆಟ್​..!

ಕಾನ್ಪುರದ ಗ್ರೀನ್​​ಪಾರ್ಕ್​ನಲ್ಲಿ ಟೀಮ್​ ಇಂಡಿಯಾ ಸ್ಪಿನ್ನರ್​​ಗಳದ್ದೇ ಆಟ. ನ್ಯೂಜಿಲೆಂಡ್​ ಬ್ಯಾಟ್ಸ್​​ಮನ್​​ಗಳ ಹೋರಾಟವನ್ನು ಉಲ್ಟಾ ಮಾಡಿದ್ದು ಅಕ್ಸರ್​ ಪಟೇಲ್​​ ಮತ್ತು ರವಿಚಂದ್ರನ್​​ ಅಶ್ವಿನ್​​. ವಿಕೆಟ್​ಗಾಗಿ ಪರದಾಡುತ್ತಿದ್ದ ಟೀಮ್​​ ಇಂಡಿಯಾಕ್ಕೆ ...

Read more

ಭಾರತಕ್ಕೆ ಆಸರೆಯಾದ ಶ್ರೇಯಸ್​​ ಶತಕ, ಕಿವೀಸ್​​ ಆರಂಭಿಕ ಜೋಡಿಯ ಅಜೇಯ ಆಟ

ಟೀಮ್​​ ಇಂಡಿಯಾ ಕಾನ್ಪುರ ಟೆಸ್ಟ್​​ನಲ್ಲಿ ಬೃಹತ್​​ ಮೊತ್ತದ ಕನಸು ಕಂಡಿತ್ತು. ಆದರೆ ಅದು ಮೊದಲ ಇನ್ನಿಂಗ್ಸ್​​ನಲ್ಲಿ ನನಸಾಗಲಿಲ್ಲ. ಲಂಚ್​​​​ ನಂತರ 345 ರನ್​​ಗಳಿಗೆ ಆಲೌಟ್​​ ಆದ ಭಾರತ, ...

Read more

ಮೊದಲ ಟೆಸ್ಟ್​​ನಲ್ಲೇ ಶತಕ ಸಂಭ್ರಮ, ವಿಶೇಷ ಭಾರತೀಯರ ಪಟ್ಟಿಯಲ್ಲಿ ಶ್ರೇಯಸ್​​​ಗೆ ಸ್ಥಾನ..? ಜಿಆರ್​​ವಿ ಬಳಿಕ “ಶ್ರೇಯ” ಪಡೆದುಕೊಂಡ ಅಯ್ಯರ್​​

ಕಾನ್ಪುರದ ಗ್ರೀನ್​​ಪಾರ್ಕ್​ ಪಿಚ್​​ನಲ್ಲಿ 2ನೇ ದಿನ ನ್ಯೂಜಿಲೆಂಡ್​​ ಬೌಲರ್​​ಗಳು ಟೀಮ್​ ಇಂಡಿಯಾದ ಬ್ಯಾಟಿಂಗ್​ ಲೈನ್​ ಅಪ್​ನ ಬೆನ್ನೆಲುಬು ಮುರಿದಿದ್ದರು. ಟಿಮ್​ ಸೌಥಿ  ಒಂದರ ಮೇಲೊಂದು ವಿಕೆಟ್​​ ಪಡೆದು ...

Read more

ಶ್ರೇಯಸ್​​ ಆಟದಿಂದ ಭಾರತಕ್ಕೆ ಶ್ರೇಯಸ್ಸು, ಕಿವೀಸ್​​ಗೆ ತಲೆನೋವಾದ ಗಿಲ್, ಜಡೇಜಾ ಬ್ಯಾಟಿಂಗ್​​ ತಾಕತ್ತು..!

ಕಾನ್ಪುರದ ಗ್ರೀನ್​​ಪಾರ್ಕ್ ನಲ್ಲಿ ಟೀಮ್​​ ಇಂಡಿಯಾ ಅಂದುಕೊಂಡಿದ್ದೆಲ್ಲವೂ ಮೊದಲ ದಿನ ಯಶಸ್ವಿಯಾಗಿ ನಡೆಯಿತು. ಟಾಸ್​​ ಭಾರತದ ಪಾಲಾಯಿತು. ಟಾಪ್​​ ಆರ್ಡರ್​​ನಲ್ಲಿ ರನ್​ ಬರ ಎದುರಾದರೂ ಶುಭ್ಮನ್​​ ಗಿಲ್​​, ...

Read more

ಗ್ರೀನ್​​ಪಾರ್ಕ್​ನಲ್ಲಿ ಟೀಮ್​​ ಇಂಡಿಯಾ ಕಿಂಗ್​​, ಕಾನ್ಪುರದಲ್ಲಿ 38 ವರ್ಷಗಳಿಂದ ಸೋಲೇ ಇಲ್ಲ..!

ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್​​ ನಡುವೆ ಟೆಸ್ಟ್​ ಸರಣಿ ಆರಂಭಕ್ಕೆ ಕ್ಷಣಗಣನೆ ಆರಂಭವಾಗಿದೆ. ಮೊದಲ ಟೆಸ್ಟ್​​ ಪಂದ್ಯ ಉತ್ತರ ಪ್ರದೇಶದ ಕಾನ್ಪುರದ ಗ್ರೀನ್​​ ಪಾರ್ಕ್​ ಮೈದಾನದಲ್ಲಿ ನಡೆಯಲಿದೆ. ...

Read more

ಟೀಮ್​​ ಇಂಡಿಯಾಕ್ಕೆ ಟೆಸ್ಟ್​ ಸರಣಿಯಲ್ಲಿ ಚಾಲೆಂಜ್​​​,  ಬ್ಯಾಟ್ಸ್​​​ಮನ್​​ಗಳ ಮೇಲಿದೆ ಕಣ್ಣು..!

ನ್ಯೂಜಿಲೆಂಡ್​​ ವಿರುದ್ಧದ ಟೆಸ್ಟ್​ ಸರಣಿ ಗೆ ಟೀಮ್​​ ಇಂಡಿಯಾ ತಯಾರಿ ನಡೆಸಿಕೊಳ್ಳುತ್ತಿದೆ. ನವೆಂಬರ್​​ 25ರಿಂದ ಆರಂಭವಾಗುವ ಮೊದಲ ಟೆಸ್ಟ್​​ ಪಂದ್ಯ ಕಾನ್ಪುರದಲ್ಲಿ ನಡೆಯಲಿದೆ. ಕಿವೀಸ್​​ ವಿರುದ್ಧದ ಟೆಸ್ಟ್​​ ...

Read more

Stay Connected test

Recent News