Tag: ICC T20 World cup

T20 world Cup ಕಳಪೆ ಆಟಕ್ಕೆ ವಿಂಡಿಸ್ ಕೋಚ್ ತಲೆದಂಡ

ಟಿ20 ವಿಶ್ವಕಪ್ನಲ್ಲಿ ಎರಡು ಬಾರಿ ಚಾಂಪಿಯನ್ ವೆಸ್ಟ್ಇಂಡೀಸ್ ಟೂರ್ನಿಯಿಂದ ಬೇಗೆನ ನಿರ್ಗಮಿಸಿದ ಪರಿಣಾಮ ತಂಡದ ಮುಖ್ಯ ಕೋಚ್ ಫಿಲ್ ಸಿಮಾನ್ಸ್ ಅವರ ತಲೆದಂಡವಾಗಿದೆ. ಹೆಡ್ ಕೋಚ್ ಫಿಲ್ ...

Read more

T20 World Cup ಲಂಕಾಗೆ ಸುಲಭ ಗೆಲುವು ತಂದು ಕೊಟ್ಟ ಕುಸಾಲ ಮೆಂಡಿಸ್

kusal medis ಏಷ್ಯಾ ಚಾಂಪಿಯನ್ ಶ್ರೀಲಂಕಾ ತಂಡ ಐರ್ಲೆಂಡ್ ವಿರುದ್ಧ 9 ವಿಕೆಟ್ಗಳ ಸುಲಭ ಗೆಲುವು ದಾಖಲಿಸಿದೆ. ಅಂಕಪಟ್ಟಿಯಲ್ಲಿ ಎರಡನೆ ಸ್ಥಾನಕ್ಕೇರಿದೆ. ...

Read more

INDvsPAk  ನಮ್ಮ 15 ಆಟಗಾರರು ಫಿಟ್ ಆಗಿದ್ದಾರೆ ಎಂದ ರೋಹಿತ್

INDvsPAk  ಬದ್ದ ವೈರಿ ಪಾಕಿಸ್ತಾನ ವಿರುದ್ಧದ ಬ್ಲಾಕ್ ಬಸ್ಟರ್ ಕದನಕ್ಕೂ ಮುನ್ನ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಮಾತನಾಡಿದ್ದಾರೆ. ಪಾಕಿಸ್ತಾನ ವಿರುದ್ಧದ ಮೊದಲ ಪಂದ್ಯದ ಕುರಿತು ...

Read more

T20 World Cup 2022: ವಿಶ್ವಕಪ್​​ಗೆ ತಂಡ ಕಟ್ಟುತ್ತಿದೆಯಾ ಭಾರತ..? ಬ್ಯಾಟಿಂಗ್​​​​, ಬೌಲಿಂಗ್​​, ಆಲ್​​ರೌಂಡರ್​ ಪ್ರಶ್ನೆಗೆ ಉತ್ತರ..?

ಯುಎಇನಲ್ಲಿ ಮುಗಿದ ಟಿ20 ವಿಶ್ವಕಪ್​​ ನೆನಪು ಇನ್ನೂ ಮಾಸಿಲ್ಲ. ಆದರೆ ಅದಾಗಲೇ ಮತ್ತೊಂದು ಟಿ20 ವಿಶ್ವಕಪ್​​ನ ಮಾತು ಶುರುವಾಗಿದೆ. ಆಸ್ಟ್ರೇಲಿಯಾ ಆತಿಥ್ಯವಹಿಸುವ ಟಿ20 ವಿಶ್ವಕಪ್​​ಗೆ ಟೀಮ್​​ ಇಂಡಿಯಾ ...

Read more

ಮುಂದಿನ ಟಿ20 ವಿಶ್ವಕಪ್​​ಗೆ ಆಸ್ಟ್ರೇಲಿಯಾ ರೆಡಿ,  ಶೆಡ್ಯೂಲ್​​​​​ ನಿಗದಿ ಮಾಡಿದ ಐಸಿಸಿ, 7 ಕ್ರೀಡಾಂಗಣದಲ್ಲಿ ಚುಟುಕು ಮಹಾಸಮರ

ಐಸಿಸಿ ಟಿ20 ವಿಶ್ವಕಪ್​​ ಈಗಷ್ಟೇ ಮುಗಿದಿದೆ. ನ್ಯೂಜಿಲೆಂಡ್​​ ತಂಡವನ್ನು ಫೈನಲ್​​ನಲ್ಲಿ ಸೋಲಿಸಿ ಮೊದಲ ಬಾರಿಗೆ ಚಾಂಪಿಯನ್​ ಆದ ಆಸ್ಟ್ರೇಲಿಯಾ  ಇನ್ನೂ ಸಲೆಬ್ರೇಷನ್​​​ ಮುಗಿಸಿಲ್ಲ. ಆದರೆ ಅದಾಗಲೇ ಐಸಿಸಿ ...

Read more

ಹಾಟ್​​ ಫೆವರೀಟ್​​ಗಳನ್ನೇ ಮನೆಗಟ್ಟಿದ್ದರು, ಫೈನಲ್​​ ದಾರಿಯನ್ನು ಹುಡುಕೊಂಡುಕೊಂಡರು, ಇದು ಕಾಂಗರೂ, ಕಿವೀಸ್​​ ಕಥೆ..!

ಆಸ್ಟ್ರೇಲಿಯಾ ಮತ್ತು ನ್ಯೂಜಿಲಂಡ್​​ ತಂಡಗಳು ಐಸಿಸಿ ಟಿ20ಯ ಫೈನಲ್​​ನಲ್ಲಿ ಜಿದ್ದಾಜಿದ್ದಿ ನಡೆಸಲು ಸಜ್ಜಾಗಿವೆ. ಆದರೆ ಈ ಎರಡೂ ತಂಡಗಳು ಸೂಪರ್​​ 12 ಹಾಗೂ ಸೆಮಿಫೈನಲ್​​ನಲ್ಲಿ ಭಾರೀ ಜಿದ್ದಾಜಿದ್ದಿ ...

Read more

ಸೇಡು ತೀರಿಸಿಕೊಂಡ ಕಿವೀಸ್​​- ಸೆಮಿಫೈನಲ್​​ನಲ್ಲಿ ಹೊರಬಿದ್ದ ಏಕದಿನ ಚಾಂಪಿಯನ್- ನ್ಯೂಜಿಲೆಂಡ್​ ವಿರುದ್ಧ ಸೋತ ಇಂಗ್ಲೆಂಡ್​​​

ನ್ಯೂಜಿಲೆಂಡ್​​ ತಂಡವನ್ನು ಯಾರೂ ದ್ವೇಷ ಮಾಡಲು ಸಾಧ್ಯವೇ ಇಲ್ಲ. ಆಟ ಹಾಗೂ ನಡತೆಯಲ್ಲಿ ಗೌರವವನ್ನು ಪಡೆದಿರುವ ನ್ಯೂಜಿಲೆಂಡ್​ ಈಗ ಟಿ20 ವಿಶ್ವಕಪ್​​ನ ಫೈನಲ್​​ ಪ್ರವೇಶಿಸಿದೆ. 2019ರ ಏಕದಿನ ...

Read more

ಹಳೆಯ ವೈರಿಗಳು, ಹೊಸ ಜಾಗ- ಟಿ20 ವಿಶ್ವಕಪ್​​ ಸೆಮಿಫೈನಲ್​​ನಲ್ಲಿ ಇಂಗ್ಲೆಂಡ್, ನ್ಯೂಜಿಲೆಂಡ್​​ ಕಾದಾಟ

ವೈರತ್ವ ಹಳೆಯದು. ಆದರೆ ಜಾಗ ಮಾತ್ರ ಹೊಸತು. ಇಂಗ್ಲೆಂಡ್​​ ಮತ್ತು ನ್ಯೂಜಿಲೆಂಡ್​​ ತಂಡಗಳು ಏಕದಿನ ವಿಶ್ವಕಪ್​​ನ ಫೈನಲ್​​ ಪಂದ್ಯದಲ್ಲಿ ಮುಖಾಮುಖಿಯಾಗಿದ್ದವು. ಟೈ ಆಗಿದ್ದ ಪಂದ್ಯದಲ್ಲಿ ಬೌಂಡರಿ ಕೌಂಟ್​ ...

Read more

ಸೆಮಿಫೈನಲ್​ಗೆ ಮುನ್ನ ಪಾಕ್​ಗೆ ಅಭ್ಯಾಸ ಪಂದ್ಯ, ಸ್ಕಾಟ್​​ಲೆಂಡ್​​ ವಿರುದ್ಧ ಕಣಕ್ಕಿಳಿಯಲಿದೆ ಬಲಿಷ್ಠ ಪಾಕಿಸ್ತಾನ

ಅಬುದಾಭಿಯಲ್ಲಿ ನ್ಯೂಜಿಲೆಂಡ್​​ ಮತ್ತು ಅಫ್ಘಾನಿಸ್ತಾನ ನಡುವೆ ಟೀಮ್​​ ಇಂಡಿಯಾದ ಭವಿಷ್ಯ ನಿರ್ಧರಿಸುವ ಪಂದ್ಯ ನಡೆದರೆ ಇತ್ತ ಶಾರ್ಜಾದಲ್ಲಿ ಪಾಕಿಸ್ತಾನದ ಪಾಲಿಗೆ ಅಭ್ಯಾಸ ಪಂದ್ಯದ ತರಹ ಇನ್ನೊಂದು ಪಂದ್ಯ ...

Read more
Page 1 of 3 1 2 3

Stay Connected test

Recent News