Denesh Ramdin: ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ ಬೈ: ಫ್ರಾಂಚೈಸಿ ಕ್ರಿಕೆಟ್ನಲ್ಲಿ ಮುಂದುವರೆಯಲು ನಿರ್ಧಾರ
ವೆಸ್ಟ್ ಇಂಡೀಸ್(West Indies) ತಂಡದ ವಿಕೆಟ್ಕೀಪರ್-ಬ್ಯಾಟರ್ ದಿನೇಶ್ ರಾಮ್ದಿನ್(Denesh Ramdin) ಅಂತಾರಾಷ್ಟ್ರೀಯ ಕ್ರಿಕೆಟ್ಗೆ(international cricket) ಗುಡ್ಬೈ ಹೇಳಿದ್ದಾರೆ. ವಿಂಡೀಸ್ ಪಡೆಯ ಕ್ಯಾಪ್ಟನ್ ಆಗಿಯೂ ಸೇವೆ ಸಲ್ಲಿಸಿದ್ದ ರಾಮ್ದಿನ್, ...
Read more