Tag: David Warner

IND v AUS: ಆಸೀಸ್‌ ಬ್ಯಾಟರ್‌ಗಳ ಅಬ್ಬರ: ಭಾರತಕ್ಕೆ 353 ರನ್‌ಗಳ ಬೃಹತ್‌ ಟಾರ್ಗೆಟ್‌

ಶತಕ ವಂಚಿತ ಮಿಚೆಲ್‌ ಮಾರ್ಷ್‌(96) ಹಾಗೂ ಅನುಭವಿ ಆಟಗಾರರಾದ ಸ್ಟೀವ್‌ ಸ್ಮಿತ್‌(74), ಡೇವಿಡ್‌ ವಾರ್ನರ್‌(56) ಅವರ ಅತ್ಯುತ್ತಮ ಬ್ಯಾಟಿಂಗ್‌ ನೆರವಿನಿಂದ ಭಾರತ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ...

Read more

IND v AUS: ಭರ್ಜರಿ ಫಾರ್ಮ್‌ನಿಂದ ಎದುರಾಳಿಗಳಿಗೆ ವಾರ್ನರ್‌ ಎಚ್ಚರಿಕೆ

ಐಸಿಸಿ ಏಕದಿನ ವಿಶ್ವಕಪ್‌ಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು, ಎಲ್ಲಾ ತಂಡಗಳ ಪ್ರಮುಖ ಆಟಗಾರರು ಭರ್ಜರಿ ತಯಾರಿ ಮಾಡಿಕೊಂಡಿದ್ದಾರೆ. ಅದೇ ರೀತಿಯಲ್ಲಿ ಆಸ್ಟ್ರೇಲಿಯಾ ತಂಡದ ಆರಂಭಿಕ ಬ್ಯಾಟ್ಸ್‌ಮನ್‌ ...

Read more

IND v AUS: ಶಮಿ ಮಿಂಚಿನ ಬೌಲಿಂಗ್‌ : ಭಾರತಕ್ಕೆ 277 ರನ್‌ ಗುರಿ ನೀಡಿದ ಆಸೀಸ್

ಆರಂಭಿಕ ಬ್ಯಾಟರ್‌ ಡೇವಿಡ್‌ ವಾರ್ನರ್‌(52) ಅರ್ಧಶತಕದ ನಡುವೆಯೂ ಮೊಹಮ್ಮದ್‌ ಶಮಿ(5/51) ಅವರ ಆಕ್ರಮಣಕಾರಿ ಬೌಲಿಂಗ್‌ ದಾಳಿಯ ನೆರವಿನಿಂದ ಮೊದಲ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡವನ್ನ 276 ಮೊತ್ತಕ್ಕೆ ...

Read more

IND v AUS: ಪಾಂಟಿಂಗ್‌, ಗಿಲ್‌ಕ್ರಿಸ್ಟ್‌ ಜೊತೆಗೆ 100 ಸಿಕ್ಸರ್‌ಗಳ ಕ್ಲಬ್‌ ಸೇರಿದ ವಾರ್ನರ್‌

ಟೀಂ ಇಂಡಿಯಾ ವಿರುದ್ದ ಮೊದಲ ಏಕದಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶಿಸಿದ ಆಸ್ಟ್ರೇಲಿಯಾದ ಆರಂಭಿಕ ಬ್ಯಾಟರ್‌ ಡೇವಿಡ್‌ ವಾರ್ನರ್‌, ಏಕದಿನ ಕ್ರಿಕೆಟ್‌ನಲ್ಲಿ ತಮ್ಮ 100ನೇ ಸಿಕ್ಸರ್‌ ಬಾರಿಸುವ ...

Read more

CSKvsDC ಪ್ಲೇ ಆಫ್ಗೆ ಲಗ್ಗೆ ಹಾಕಿದ ಚೆನ್ನೈ ಸೂಪರ್ ಕಿಂಗ್ಸ್

16ನೇ ಆವೃತ್ತಿಯ ಐಪಿಎಲ್‍ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಪ್ರವೇಶಿಸಿದೆ. ಆತಿಥೇಯ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 77 ರನ್‍ಗಳಿಂದ  ಭರ್ಜರಿ ಗೆಲುವು ...

Read more

CSKvsDC ಈಡೇರುತ್ತಾ ಚೆನ್ನೈ ಪ್ಲೇ ಆಫ್ ಆಸೆ ?

ಉತ್ತಮ ಪ್ರದರ್ಶನ ನೀಡಿ ಎರಡನೆ ಸ್ಥಾನ ಪಡೆದ ಹೊರತಾಗಿಯೂ ಚೆನ್ನೈ ಸೂಪರ್ ಕಿಂಗ್ಸ್ ಇನ್ನು ಪ್ಲೇಆಫ್ ಅರ್ಹತೆ ಪಡೆದಿಲ್ಲಿ. ಧೋನಿ ನೇತೃತ್ವದ ಚೆನ್ನೈ ತಂಡ ಇಂದು ಡೆಲ್ಲಿ ...

Read more

PBKSvsDC ಪಂಜಾಬ್ ಡು ಆರ್ ಡೈ ಮ್ಯಾಚ್

  ಪ್ಲೇ ಆಫ್ ರೇಸ್ನಲ್ಲಿ ಉಳಿದುಕೊಂಡಿರುವ ಪಂಜಾಬ್ ತಂಡ ಇಂದು ಡು ಆರ್ ಡೈ ಮ್ಯಾಚ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಎದುರಿಸಲಿದೆ. ಧರ್ಮಾಶಾಲಾದಲ್ಲಿ ನಡೆಯಲಿರುವ ಪಂದ್ಯ ಪಂಜಾಬ್ಗೆ ...

Read more

PBKSvsDC ಡೆಲ್ಲಿ ಕ್ಯಾಪಿಟಲ್ಸ್ ಅಧಿಕೃತವಾಗಿ ಟೂರ್ನಿಯಿಂದ ಔಟ್

16ನೇ ಆವೃತ್ತಿಯ ಐಪಿಎಲ್ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡ ಅಧಿಕೃತವಾಗಿ ಟೂರ್ನಿಯಿಂದ ಹೊರಬಿದ್ದಿದೆ. ದೆಹಲಿಯಲ್ಲಿ ಡೆದ ಪಂದ್ಯದಲ್ಲಿ  ಡೆಲ್ಲಿ ಕ್ಯಾಪಿಟಲ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 31 ರನ್ಗಳ ...

Read more

PBKSvsDC ಪ್ಲೇ ಆಫ್ ಕನಸಲ್ಲಿರುವ ಪಂಜಾಬ್‍ಗೆ ಡೆಲ್ಲಿ ಸವಾಲು 

ಪ್ಲೇ ಆಫ್ ರೇಸ್‍ನಿಂದ ಹೊರಬಿದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಇಂದು ಪಂಜಾಬ್ ಕಿಂಗ್ಸ್ ತಂಡವನ್ನು ಎದುರಿಸಲಿದೆ. 11 ಪಂದ್ಯಗಳಿಂದ 4 ಪಂದ್ಯಗಳನ್ನು ಗೆದ್ದಿರುವ ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಹೊರಬಿದಿದೆ. ...

Read more

CSKvsDC ಪ್ಲೇ ಆಫ್ ಸನಿಹಕ್ಕೆ ಚೆನ್ನೈ: ಹೊರ ಬಿದ್ದ ಡೆಲ್ಲಿ ಕ್ಯಾಪಿಟಲ್ಸ್

16ನೇ ಆವೃತ್ತಿಯ ಐಪಿಎಲ್ನಲ್ಲಿ ನಾಲ್ಕು ಬಾರಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಪ್ಲೇ ಆಫ್ ಸನಿಹಕ್ಕೆ ಸಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ಟೂರ್ನಿಯಿಂದ ಹೊರ ಬಿದ್ದಿದೆ. ಡು ಆರ್ ...

Read more
Page 1 of 6 1 2 6

Stay Connected test

Recent News