Tag: bwf

BWF Finals ಬಿಡಬ್ಲ್ಯುಎಫ್ ಚೀನಾದಿಂದ ಥಾಯ್ಲೆಂಡ್ಗೆ ಸ್ಥಳಾಂತರ

ಕೊರೋನಾ ಸೋಂಕು ಹೆಚ್ಚಾದ ಹಿನ್ನೆಲೆಯಲ್ಲಿ ಪ್ರತಿಷ್ಠಿತ ಬಿಡಬ್ಲ್ಯುಎಫ್ ಬ್ಯಾಡ್ಮಿಂಟನ್ ಟೂರ್ನಿ ಚೀನಾದಿಂದ ಥಾಯ್ಲೆಂಡ್ಗೆ ಸ್ಥಳಾಂತರವಾಗಿದೆ. ಈ ವರ್ಷದ ಕೊನೆಯ ಟೂರ್ನಿ ಚೀನಾದಲ್ಲಿ ಆಯೋಜನೆಗೊಂಡಿತ್ತು. ಚೀನಾ ನಗದರಲ್ಲಿ ಕರೋನಾ ...

Read more

ಇಂಡೋನೇಷ್ಯಾ ಓಪನ್: ಸಿಂಧುಗೆ ಸೋಲು

ಎರಡು ಬಾರಿ ಒಲಂಪಿಕ್ಸ್ ಪದಕ ವಿಜೇತೆ ಭಾರತದ ಪಿ.ವಿ.ಸಿಂಧು, ಜಕಾರ್ತ್ ನಲ್ಲಿ ನಡೆದಿರುವ ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಚಾಂಪಿಯನ್‌ಶಿಪ್‌ನ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದಾರೆ. ಮಹಿಳಾ ವಿಭಾಗದ ...

Read more

Thailand Open: ಸೆಮೀಸ್ನಲ್ಲಿ ಸಿಂಧುಗೆ ನಿರಾಸೆ

ಥಾಯ್ಲೆಂಡ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಪದಕ ಆಸೆ ಚಿಗುರಿಸಿದ್ದ ಭಾರತದ ಸ್ಟಾರ್ ಬ್ಯಾಡ್ಮಿಂಟನ್ ಆಟಗಾರ್ತಿ ಪಿವಿ ಸಿಂಧು ಅವರು ಸೆಮಿಫೈನಲ್ಸ್‌ ನಲ್ಲಿ ನಿರಾಸೆ ಹೊಂದಿದ್ದಾರೆ. ಶನಿವಾರ ನಡೆದ ...

Read more

73 ವರ್ಷಗಳಲ್ಲಿ ಮೊದಲ ಬಾರಿಗೆ ಥಾಮಸ್ ಕಪ್ ಗೆದ್ದ ಭಾರತ

ಭಾರತ ಪುರುಷರ ಬ್ಯಾಡ್ಮಿಂಟನ್ ತಂಡ ಭಾನುವಾರ ಇತಿಹಾಸ ನಿರ್ಮಿಸಿದೆ. 14 ಬಾರಿ ಪ್ರಶಸ್ತಿ ಗೆದ್ದಿರುವ ಇಂಡೋನೇಷ್ಯಾವನ್ನು ಸೋಲಿಸಿದ ತಂಡವು 73 ವರ್ಷಗಳಲ್ಲಿ ಮೊದಲ ಬಾರಿಗೆ ಥಾಮಸ್ ಕಪ್ ...

Read more

ಇಂಡೋನೇಷ್ಯಾ ಓಪನ್: ಸಿಂಧು ಪ್ರಶಸ್ತಿ ಗೆಲುವಿನ ಆಸೆಗೆ ತಣ್ಣೀರು

  ಇಂಡೋನೇಷ್ಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಸ್ಟಾರ್ ಆಟಗಾರ್ತಿ ಪಿ.ವಿ ಸಿಂಧು ಅವರು ನಿರಾಸೆ ಅನುಭವಿಸಿದ್ದಾರೆ. ಬಾಲಿಯಲ್ಲಿ ನಡೆಯುತ್ತಿರುವ ಟೂರ್ನಿಯ ಸೆಮಿಫೈನಲ್ಸ್ ...

Read more

ಇಂಡೋನೇಷ್ಯಾ ಬ್ಯಾಡ್ಮಿಂಟನ್: ಸಿಂಧು, ಶ್ರೀಕಾಂತ್, ಪ್ರಣಯ್ ಕ್ವಾರ್ಟರ್ ಗೆ

ಭಾರತದ ಸ್ಟಾರ್ ಆಟಗಾರ್ತಿ ಎರಡು ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ.ಸಿಂಧು ಬಾಲಿಯಲ್ಲಿ ನಡೆಯುತ್ತಿರುವ ಇಂಡೋನೇಷ್ಯಾ ಬ್ಯಾಡ್ಮಿಂಟನ್ ಟೂರ್ನಿಯ ಮಹಿಳೆಯರ ಸಿಂಗಲ್ಸ್ ವಿಭಾಗದಲ್ಲಿ ಕ್ವಾರ್ಟರ್ ಫೈನಲ್ ಹಂತ ಪ್ರವೇಶಿಸಿದ್ದಾರೆ. ...

Read more

Stay Connected test

Recent News