Tag: Bengaluru Bulls

Pro Kabaddi ಬುಲ್ಸ್ ಬೇಟೆಯಾಡಿದ ಜೈಪುರ ತಂಡ ಫೈನಲ್ಗೆ  

ಪ್ರೊ ಕಬಡ್ಡಿಯ 9ನೇ ಆವೃತ್ತಿಯಲ್ಲಿ ಬೆಂಗಳೂರು ಬುಲ್ಸ್ ತಂಡ ಜೈಪುರ ವಿರುದ್ಧ ಸೋತು ಟೂರ್ನಿಯಿಂದ ಹೊರಬಿದ್ದಿದೆ. ಇದರೊಂದಿಗೆ ಈ ಬಾರಿ ಪ್ರಶಸ್ತಿ ಗೆಲ್ಲುವ ಕನಸು ಭಗ್ನಗೊಂಡಿದೆ. ಫೈನಲ್‍ನಲ್ಲಿ ...

Read more

Pro Kabaddi  ಇಂದು ಬುಲ್ಸ್, ಜೈಪುರ ಸೆಮಿ ಕಾದಾಟ

ಪ್ರೊ ಕಬಡ್ಡಿ 9ನೇ ಆವೃತ್ತಿಯ ಸೆಮಿಫೈನಲ್ ಪಂದ್ಯಗಳು ಇಂದು ನಡೆಯಲಿದೆ. ಮುಂಬೈನಲ್ಲಿ ನಡೆಯಲಿರುವ ಸೆಮಿಫೈನಲ್ಗೆ ತಂಡಗಳು ಅಂತಿಮವಾಗಿವೆ. ಮೊದಲ ಸೆಮಿಫೈನಲ್ನಲ್ಲಿ ಬೆಂಗಳೂರು ಬುಲ್ಸ್ ಬಲಿಷ್ಠ ಜೈಪುರ ತಂಡವನ್ನು ...

Read more

Pro kabaddi ಸೆಮಿಫೈನಲ್ ಪ್ರವೇಶಿಸಿದ ಬೆಂಗಳೂರು ಬುಲ್ಸ್

ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ಸೆಮಿಫೈನಲ್ ಪ್ರವೇಶಿಸಿದೆ. ಗುರುವಾರ ಸೆಮಿಫೈನಲ್ ನಲ್ಲಿ ಜೈಪುರ ತಂಡವನ್ನು ಎದುರಿಸಲಿದೆ. ಮುಂಬೈನಲ್ಲಿ ನಡೆದ ಮೊದಲ ಎಲಿಮಿನೇಟರ್ನಲ್ಲಿ ...

Read more

ProKabaddi ಇಂದು ಪ್ಲೇಆಫ್ ನಲ್ಲಿ ಬೆಂಗಳೂರು ಎದುರಾಳಿ ಡೆಲ್ಲಿ

ಪ್ರೊ ಕಬಡ್ಡಿಯ 9ನೇ ಆವೃತ್ತಿಯ ಪ್ಲೇ ಆಫ್ಗೆ ಆಖಾಡ ಸಜ್ಜಾಗಿದೆ. ಮಂಗಳವಾರ ನಡೆಯುವ ಮೊದಲ ಎಲಿಮಿನೇಟರ್ನಲ್ಲಿ ಬೆಂಗಳೂರು ಬುಲ್ಸ್ ತಂಡ ಇಂದು ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ...

Read more

Pro Kabaddi ಎಲಿಮಿನೇಟರ್ನಲ್ಲಿ ಬೆಂಗಳೂರು ತಂಡಕ್ಕೆ ಡೆಲ್ಲಿ ಎದುರಾಳಿ

ಪ್ರೊ ಕಬಡ್ಡಿಯ 9ನೇ ಆವೃತ್ತಿಯಲ್ಲಿ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಪ್ಲೇಆಫ್ ಪ್ರವೇಶಿಸಿದೆ. ಮೊದಲ ಎಲಿಮಿನೇಟರ್ನಲ್ಲಿ ಬೆಂಗಳೂರು ಬುಲ್ಸ್ ತಂಡವನ್ನು ಎದುರಿಸಲಿದೆ. ಎರಡನೆ ಎಲಿಮಿನೇಟರ್ನಲ್ಲಿ ತಮಿಳ್ ತಲೈವಾಸ್ ...

Read more

Pro Kabaaddi ಪ್ಲೇ ಆಫ್ಗೆ ಲಗ್ಗೆ ಹಾಕಿದ  ತಮಿಳ್ ತಲೈವಾಸ್

ಕಬಡ್ಡಿಯ 9ನೇ ಆವೃತ್ತಿಯಲ್ಲಿ  ತಮಿಳ್ ತಲೈವಾಸ್ ತಂಡ ಪ್ಲೇ ಆಫ್ ಪ್ರವೇಶಿಸಿದೆ. 21 ಪಂದ್ಯಗಳಿಂದ 66 ಅಂಕ ಸಂಪಾದಿಸಿರುವ ತಲೈವಾಸ್ 5ನೇ ತಂಡವಾಗಿ ಪ್ಲೇ ಆಫ್ ಪ್ರವೇಶಿಸಿದೆ. ...

Read more

Pro Kabaddi ಪ್ಲೇಆಫ್ಗೆ ಲಗ್ಗೆ ಹಾಕಿದ ಬೆಂಗಳೂರು ಬುಲ್ಸ್

ಬೆಂಗಳೂರು ಬುಲ್ಸ್ ತಂಡ ಪ್ಲೇಆಫ್ಗೆ ಲಗ್ಗೆ ಹಾಕಿದೆ. 20 ಪಂದ್ಯಗಳಲ್ಲಿ 12 ಪಂದ್ಯಗಳನ್ನು ಗೆದ್ದು ಒಟ್ಟು ಒಟ್ಟು 68 ಅಂಕಗಳನ್ನ ಪಡೆದು ಪ್ಲೇ ಆಫ್ಗೆ ಎಂಟ್ರಿಕೊಟ್ಟಿದೆ. ಜೊತೆಗೆ ...

Read more

ProKabaddi ಪ್ಲೇಆಫ್ಗೆ ಪುಣೇರಿ ಪಲ್ಟಾನ್, ಜೈಪುರ ಪಿಂಕ್ ಪ್ಯಾಂಥರ್ಸ್

ಪ್ರೊ ಕಬಡ್ಡಿ ಲೀಗ್ನಲ್ಲಿ ಬಲಿಷ್ಠ ಪುಣೇರಿ ಪಲ್ಟಾನ್ ಹಾಗೂ ಜೈಪುರ ಪಿಂಕ್ ಪ್ಯಾಂಥರ್ಸ್ ಪ್ಲೇ ಆಫ್ ತಲುಪಿವೆ. ಶುಕ್ರವಾರ ಬೆಂಗಾಲ್ ವಾರಿಯರ್ಸ್ ವಿರುದ್ಧ ಹರ್ಯಾಣ ಸ್ಟೀಲರ್ಸ್ ಗೆಲುವು ...

Read more

Pro Kabaddi ಬುಲ್ಸ್ ಕೆಡವಿದ ಜೈಪುರಕ್ಕೆ ಭರ್ಜರಿ ಜಯ

ಅರ್ಜುನ್ ದೇಶ್ವಾಲ್ ರೈಡಿಂಗ್‍ಗೆ ನಲುಗಿದ ಬೆಂಗಳೂರು ಬುಲ್ಸ್ ಬಲಿಷ್ಠ ಜೈಪುರ ಪಿಂಕ್ ಪ್ಯಾಂಥರ್ಸ್ ವಿರುದ್ಧ 45-25 ಅಂಕಗಳಿಂದ ಸೋಲು ಕಂಡಿದೆ. ಹ್ಯಾಟ್ರಿಕ್ ಗೆಲುವಿನೊಂದಿಗೆ ಜೈಪುರ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ. ...

Read more

PRO Kabaddi ಮತ್ತೆ ಎಡವಿದ ಬೆಂಗಳೂರು ಬುಲ್ಸ್

ಪ್ರೊ ಕಬಡ್ಡಿಯಲ್ಲಿ ಬೆಂಗಳೂರು ಬುಲ್ಸ್  ಮತ್ತೆ ವೀರೋಚಿತ ಸೋಲು ಅನುಭವಿಸಿದೆ. ಸತತ ಎರಡನೆ ಸೋಲು ಅನುಭವಿಸಿದೆ. ಹೈದ್ರಾಬಾದ್ನ ಗಾಚಿಬೌಲಿ ಮೈದಾನದಲ್ಲಿ ನಡೆದ ಜಿದ್ದಾಜಿದ್ದಿನ ಪಂದ್ಯದಲ್ಲಿ  ಬೆಂಗಳೂರು ಬುಲ್ಸ್ ...

Read more
Page 1 of 4 1 2 4

Stay Connected test

Recent News