Tag: Bangladesh

Asia Cup: ಸೂಪರ್‌-4 ಹಂತಕ್ಕೂ ಮಳೆ ಭೀತಿ: ಭಾರತ-ಪಾಕ್‌ ಪಂದ್ಯ ರದ್ದಾಗುವ ಸಾಧ್ಯತೆ!

ಏಷ್ಯಾಕಪ್‌-2023 ಟೂರ್ನಿಯ ಲೀಗ್‌ ಹಂತದ ಪಂದ್ಯಗಳು ಮುಗಿದು, ಸೂಪರ್‌-4 ಪಂದ್ಯಗಳು ಆರಂಭಗೊಂಡಿದ್ದು, ಈ ನಡುವೆ ಸೂಪರ್‌-4 ಹಂತದ ಪಂದ್ಯಗಳಿಗೂ ಮಳೆ ಅಡ್ಡಿಪಡಿಸುವ ಆತಂಕ ಎದುರಾಗಿದೆ. ಸೂಪರ್‌-4 ಹಂತದಲ್ಲಿ ...

Read more

Asia Cup: ಸೂಪರ್‌-4 ಹಣಾಹಣಿ: ಇಂದು ಪಾಕಿಸ್ತಾನಕ್ಕೆ ಬಾಂಗ್ಲಾದೇಶ ಸವಾಲು

ಏಷ್ಯಾಕಪ್‌-2023 ಟೂರ್ನಿಯ ಸೂಪರ್‌-4 ಪಂದ್ಯಗಳು ಇಂದಿನಿಂದ ಆರಂಭಗೊಳ್ಳಲಿದ್ದು, ಇಂದು ನಡೆಯುವ ಮೊದಲ ಮುಖಾಮುಖಿಯಲ್ಲಿ ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ತಂಡಗಳು ಲಾಹೋರ್‌ ಅಂಗಳದಲ್ಲಿ ಹಣಾಹಣಿ ನಡೆಸಲಿವೆ. ಲೀಗ್‌ ಹಂತದ ...

Read more

Asia Cup: ಏಷ್ಯಾಕಪ್‌ನಿಂದ ನಜ್ಮುಲ್‌ ಶಾಂಟೊ ಔಟ್‌: ಬಾಂಗ್ಲಾ ತಂಡಕ್ಕೆ ಆಘಾತ

ಏಷ್ಯಾಕಪ್‌-2023 ಟೂರ್ನಿಯ ಸೂಪರ್‌-4 ಹಂತಕ್ಕೆ ಪ್ರವೇಶ ಪಡೆದಿರುವ ಬಾಂಗ್ಲಾದೇಶಕ್ಕೆ ದೊಡ್ಡ ಆಘಾತ ಎದುರಾಗಿದ್ದು, ತಂಡದ ಪ್ರಮುಖ ಬ್ಯಾಟರ್‌ ನಜ್ಮುಲ್ ಹೊಸೈನ್ ಶಾಂಟೊ, ಗಾಯದ ಸಮಸ್ಯೆ ಕಾರಣದಿಂದ ಏಷ್ಯಾಕಪ್‌ನಿಂದ ...

Read more

SL v BAN: ಬಾಂಗ್ಲಾ ವಿರುದ್ಧ 5 ವಿಕೆಟ್‌ಗಳ ಜಯ: ಗೆಲುವಿನ ಶುಭಾರಂಭ ಕಂಡ ಲಂಕಾ

ವೇಗದ ಬೌಲರ್‌ ಮತೀಶ ಪತೀರಣ(4/32) ಅವರ ಪರಿಣಾಮಕಾರಿ ಬೌಲಿಂಗ್‌ ಹಾಗೂ ಸಮರವಿಕ್ರಮ(54), ಚರಿತ್‌ ಅಸಲಂಕ(62*) ಅವರ ಜವಾಬ್ದಾರಿಯ ಬ್ಯಾಟಿಂಗ್‌ ನೆರವಿನಿಂದ ಏಷ್ಯಾಕಪ್‌ ಟೂರ್ನಿಯ ಬಾಂಗ್ಲಾದೇಶ ವಿರುದ್ಧದ ಪಂದ್ಯದಲ್ಲಿ ...

Read more

Asia Cup: ಬಾಂಗ್ಲಾದೇಶಕ್ಕೆ ಆರಂಭಿಕ ಶಾಕ್‌: ಏಷ್ಯಾಕಪ್‌ನಿಂದ ಲಿಟನ್‌ ದಾಸ್‌ ಔಟ್‌

ಏಷ್ಯಾಕಪ್‌-2023 ಆರಂಭದ ಬೆನ್ನಲ್ಲೇ‌ ಬಾಂಗ್ಲಾದೇಶ ತಂಡಕ್ಕೆ ಭಾರೀ ಆಘಾತ ಉಂಟಾಗಿದ್ದು, ತಂಡದ ಪ್ರಮುಖ ಬ್ಯಾಟರ್‌ ಲಿಟನ್‌ ದಾಸ್‌ ಜ್ವರದಿಂದ ಚೇತರಿಕೆ ಕಾಣದ ಹಿನ್ನೆಲೆಯಲ್ಲಿ ಟೂರ್ನಿಯಿಂದ ಹೊರಗುಳಿದಿದ್ದಾರೆ. ಏಷ್ಯಾಕಪ್‌ನಲ್ಲಿ ...

Read more

Cricket: ಏಷ್ಯಾಕಪ್‌ ಮತ್ತು ODI ವಿಶ್ವಕಪ್‌ಗೆ ಬಾಂಗ್ಲಾದೇಶಕ್ಕೆ ಶಕೀಬ್‌ ಸಾರಥ್ಯ

ಮುಂಬರುವ ಏಷ್ಯಾಕಪ್ ಮತ್ತು 2023ರ ODI ವಿಶ್ವಕಪ್‌ ಟೂರ್ನಿಯಲ್ಲಿ ಸ್ಟಾರ್‌ ಆಲ್ರೌಂಡರ್‌ ಹಾಗೂ ಅನುಭವಿ ಆಟಗಾರ ಶಕೀಬ್ ಅಲ್ ಹಸನ್ ಬಾಂಗ್ಲಾದೇಶ ತಂಡವನ್ನ ಮುನ್ನಡೆಸಲಿದ್ದಾರೆ ಎಂದು ಬಾಂಗ್ಲಾದೇಶ ...

Read more

BAN v AFG: 21ನೇ ಶತಮಾನದ ಅತಿದೊಡ್ಡ ಟೆಸ್ಟ್‌ ಗೆಲುವು ಸಾಧಿಸಿದ ಬಾಂಗ್ಲಾದೇಶ

ತವರಿನಲ್ಲಿ ನಡೆದ ಪ್ರವಾಸಿ ಅಫ್ಘಾನಿಸ್ತಾನ ವಿರುದ್ದದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಬಾಂಗ್ಲಾದೇಶ 546 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ...

Read more

BAN v AFG: ಅಫ್ಘಾನ್ ವಿರುದ್ಧ ಭಾರೀ ಅಂತರದ ಗೆಲುವಿನ ನಿರೀಕ್ಷೆಯಲ್ಲಿ ಬಾಂಗ್ಲಾ

ಬ್ಯಾಟಿಂಗ್‌ ಹಾಗೂ ಬೌಲಿಂಗ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಮೂಲಕ ಪ್ರವಾಸಿ ಅಫ್ಘಾನಿಸ್ತಾನ ವಿರುದ್ಧದ ಏಕೈಕ ಟೆಸ್ಟ್‌ ಪಂದ್ಯದಲ್ಲಿ ಸಂಪೂರ್ಣ ಪ್ರಾಬಲ್ಯ ಸಾಧಿಸಿರುವ ಅತಿಥೇಯ ಬಾಂಗ್ಲಾದೇಶ ಭಾರೀ ಅಂತರದ ...

Read more

BAN v AFG: ಚೊಚ್ಚಲ ಟೆಸ್ಟ್‌ನಲ್ಲೇ 5 ವಿಕೆಟ್‌: ಇತಿಹಾಸದ ಪುಟ ಸೇರಿದ ಆಫ್ಘಾನ್‌ ವೇಗಿ

ಆಫ್ಘಾನಿಸ್ತಾನದ ಯುವ ವೇಗದ ಬೌಲರ್‌ ನಿಜತ್‌ ಮಸೂದ್‌(5/79) ತಮ್ಮ ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ ಅದ್ಭುತ ಬೌಲಿಂಗ್‌ ಮೂಲಕ ಇತಿಹಾಸದ ಪುಟ ಸೇರಿದ್ದಾರೆ. ಬಾಂಗ್ಲಾದೇಶ ವಿರುದ್ಧ ನಡೆಯುತ್ತಿರುವ ಏಕೈಕ ...

Read more

BAN v AFG: ಏಕೈಕ ಟೆಸ್ಟ್‌ಗೆ ಬಾಂಗ್ಲಾ ತಂಡ ಪ್ರಕಟ: ಲಿಟನ್‌ ದಾಸ್‌ಗೆ ನಾಯಕತ್ವದ ಹೊಣೆ

ಪ್ರವಾಸಿ ಅಫ್ಘಾನಿಸ್ತಾನದ ವಿರುದ್ಧ ಮನೆಯಂಗಳದಲ್ಲಿ ನಡೆಯಲಿರುವ ಏಕೈಕ ಟೆಸ್ಟ್‌ ಪಂದ್ಯಕ್ಕೆ ಬಾಂಗ್ಲಾದೇಶ ತಂಡವನ್ನ ಪ್ರಕಟಿಸಿದ್ದು, ಇದೇ ಮೊದಲ ಬಾರಿಗೆ ಲಿಟನ್‌ ದಾಸ್‌ ಹೆಗಲಿಗೆ ತಂಡದ ನಾಯಕತ್ವದ ಜವಾಬ್ದಾರಿ ...

Read more
Page 2 of 13 1 2 3 13

Stay Connected test

Recent News