Tag: Ashwin

IND v WI: ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಗರಿಷ್ಠ ವಿಕೆಟ್‌ ಪಡೆದ ಭಾರತದ ಬೌಲರ್‌ಗಳು

ಅತಿಥೇಯ ವೆಸ್ಟ್‌ ಇಂಡೀಸ್‌ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್‌ ಪಂದ್ಯದಲ್ಲಿ ಅದ್ಭುತ ಬೌಲಿಂಗ್‌ ಪ್ರದರ್ಶನ ನೀಡಿದ ಟೀಂ ಇಂಡಿಯಾದ ಪ್ರಮುಖ ಸ್ಪಿನ್ನರ್‌ ಆರ್‌. ಅಶ್ವಿನ್‌, ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ...

Read more

Ashwin ಎದುರಿಸಲು ಆಸೀಸ್ MIND GAME ಸ್ಟಾರ್ಟ್

ಕಳೆದ ದಶಕದಲ್ಲಿ ಭಾರತದಲ್ಲಿ ಸ್ಪಿನ್ ಬೌಲಿಂಗ್ ಎದುರಿಸುವುದು ಕಷ್ಟ.. ಅದ್ರಲ್ಲೂ ರವಿಚಂದ್ರನ್ ಅಶ್ವಿನ್ ಅವರ ಬೌಲಿಂಗ್ ಅನ್ನು ಎದುರಿಸುವುದು ಸುಲಭದ ಕೆಲಸವಲ್ಲ. ತವರು ಮೈದಾನದಲ್ಲಿ ಅಶ್ವಿನ್ ಅವರ ...

Read more

ಟಿ-20 ಕ್ರಿಕೆಟ್ ನಲ್ಲಿ ವಿಶೇಷ ದಾಖಲೆ ಬರೆದ ಅಶ್ವಿನ್

ಟೀಂ ಇಂಡಿಯಾದ ಸ್ಟಾರ್ ಆಫ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಭಾರತದ ಅತ್ಯಂತ ಯಶಸ್ವಿ ಬೌಲರ್‌ಗಳಲ್ಲಿ ಒಬ್ಬರು. ಆರ್ ಅಶ್ವಿನ್ ಟೆಸ್ಟ್ ಕ್ರಿಕೆಟ್‌ನಲ್ಲಿ ಮಾತ್ರವಲ್ಲದೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿಯೂ ...

Read more

ICC Ranking: ಆಲ್​ರೌಂಡರ್​​ಗಳಲ್ಲಿ ಅಶ್ವಿನ್​​ ನಂಬರ್​​ 2. ಕುಸಿದ ಕೊಹ್ಲಿ ಶ್ರೇಯಾಂಕ..!

ಭಾರತ ತಂಡದ ಆಲ್‌ರೌಂಡರ್ ರವಿಚಂದ್ರನ್ ಅಶ್ವಿನ್ ಬುಧವಾರ ಪ್ರಕಟವಾದ ಅಂತರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್  ಟೆಸ್ಟ್ ಶ್ರೇಯಾಂಕದಲ್ಲಿ 341 ಅಂಕಗಳೊಂದಿಗೆ ಆಲ್​​ರೌಂಡರ್​​ಗಳ ವಿಭಾಗದಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ. ಹೊಸ ...

Read more

IPL: ಹರ್ಭಜನ್​​ ದಾಖಲೆ ಕಡಿಮೆ ಅಲ್ಲ,  ಭುವಿ, ಅಶ್ವಿನ್​ ಪಾಲಾಗಲಿದೆ ಹೊಸ ರೆಕಾರ್ಡ್​..!

ಚುಟುಕು ಕ್ರಿಕೆಟ್​​ನಲ್ಲಿ ಡಾಟ್​​ ಬಾಲಿಗೆ ಚಿನ್ನದಷ್ಟು ಗೌರವ ಇದೆ. ಐಪಿಎಲ್​​ನಲ್ಲಂತೂ ಬೌಲರ್​​ಗೆ ವಿಕೆ್​್ ಬಾರದೇ ಇದ್ದರೂ ಚಿಂತೆ ಇಲ್ಲ. ಆದರೆ ಅತೀ ಹೆಚ್ಚು ಡಾಟ್​​ ಬಾಲ್​​ಗಳನ್ನು ಹಾಕಬೇಕು. ...

Read more

World Test Championship: ಅಶ್ವಿನ್​​ ಮುಡಿಗೆ 100 ವಿಕೆಟ್​​, ಅಶ್ವಿನ್​​ ನಂತರ ಇರುವವರು ಯಾರು..?

ಟೀಮ್​​ ಇಂಡಿಯಾದ ಡೆಡ್ಲಿ ಆಫ್​​ ಸ್ಪಿನ್ನರ್​ ರವಿಚಂದ್ರನ್​​ ಅಶ್ವಿನ್​ ಒಂದೊಂದು ಟೆಸ್ಟ್​​ ಆಡಿದಾಗಲೂ ಹೊಸ ಹೊಸ ದಾಖಲೆಗಳು ಬರೆಯಲ್ಪಡುತ್ತಿವೆ. ಭಾರತ ಟೆಸ್ಟ್ ತಂಡದ ಅವಿಭಾಜ್ಯ ಆಟಗಾರನಾಗಿರುವ ಅಶ್ವಿನ್​​ ...

Read more

Kapil Dev ದಾಖಲೆ ಅಳಿಸಿದ Ashwin

ಮೊಹಾಲಿಯಲ್ಲಿ ನಡೆಯುತ್ತಿರುವ ಭಾರತ ಮತ್ತು ಶ್ರೀಲಂಕಾ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ಸ್ಪಿನ್ ಮಾಂತ್ರಿಕ ಅಶ್ವಿನ್ ದಾಖಲೆಯನ್ನು ಬರೆದಿದ್ದಾರೆ. ಸ್ಟಾರ್ ಆಫ್ ಸ್ಪಿನ್ನರ್ ಆರ್ ...

Read more

ರಿಚರ್ಡ್ ಹ್ಯಾಡ್ಲಿ ಆಯ್ತು ಈಗ Kapil Dev ದಾಖಲೆಯ ಮೇಲೆ Ashwin ಕಣ್ಣು

ಶ್ರೀಲಂಕಾ ವಿರುದ್ಧದ ಟೆಸ್ಟ್‌ನ ಮೂರನೇ ದಿನ ಕಪಿಲ್ ದೇವ್ ಅವರ ದಾಖಲೆಯನ್ನು ಮುರಿಯುವ ಅವಕಾಶ ಭಾರತದ ಆಫ್ ಸ್ಪಿನ್ನರ್ ಆರ್ ಅಶ್ವಿನ್‌ಗೆ ಇದೆ. ಅವರು ಕಪಿಲ್ ದೇವ್ ...

Read more

ದಾಖಲೆ ಜಯದ ಹಿಂದಿದೆ “ಸಂಖ್ಯಾಶಾಸ್ತ್ರ”, ಮುರಳೀಧರನ್​​ ದಾಖಲೆ ಮುರಿತಾರಾ ಸ್ಪಿನ್​ ಮಾಂತ್ರಿಕ ಅಶ್ವಿನ್​​..?

ಟೀಮ್​​ ಇಂಡಿಯಾ ಮತ್ತು ನ್ಯೂಜಿಲೆಂಡ್​​ ನಡುವಿನ ಮುಂಬೈ ಟೆಸ್ಟ್​​ ಪಂಧ್ಯ ಹಲವು ದಾಖಲೆಗಳಿಗೆ ಕಾರಣವಾಗಿದೆ.  ಅಂಕಿ ಸಂಖ್ಯೆಗಳ ಲೆಕ್ಕಾಚಾರದಲ್ಲೂ ಮುಂಬೈ ಟೆಸ್ಟ್​​​ ಮಹತ್ವ ಪಡೆದುಕೊಂಡಿದೆ. ಹಲವು ದಾಖಲೆಗಳು ...

Read more
Page 1 of 2 1 2

Stay Connected test

Recent News