Sunday, April 2, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

SA VS NZ: ಕ್ರೈಸ್ಟ್​​​ಚರ್ಚ್​ ಟೆಸ್ಟ್​​ನಲ್ಲಿ ಫೈನಲ್​​ ಡೇ ಟ್ವಿಸ್ಟ್​​ ಬಾಕಿ,  ಸರಣಿ ಸಮಗೊಳಿಸಲು ಹರಿಣಗಳ ಹರಸಾಹಸ

February 28, 2022
in Cricket, ಕ್ರಿಕೆಟ್
SA VS NZ: ಕ್ರೈಸ್ಟ್​​​ಚರ್ಚ್​ ಟೆಸ್ಟ್​​ನಲ್ಲಿ ಫೈನಲ್​​ ಡೇ ಟ್ವಿಸ್ಟ್​​ ಬಾಕಿ,  ಸರಣಿ ಸಮಗೊಳಿಸಲು ಹರಿಣಗಳ ಹರಸಾಹಸ
Share on FacebookShare on TwitterShare on WhatsAppShare on Telegram

3ನೇ ದಿನ 140 ರನ್​​ಗಳಿಗೆ 5 ವಿಕೆಟ್​​ ಕಳೆದುಕೊಂಡಿದ್ದ ದಕ್ಷಿಣ ಆಫ್ರಿಕಾ 4ನೇ ದಿನ ಆಟ ಮುಂದುವರೆಸಿತು. ಕೈಲ್​​​ ವೆರಿನ್​​  ಮತ್ತು ವಿಯನ್​​ ಮೌಲ್ಡರ್​​ ಜೊತೆಯಾಟ ಕಟ್ಟಿದರು. ವೇಗದ ಆಟಕ್ಕೆ ಗಮನಕೊಟ್ಟ ವೆರಿನ್​ ಅರ್ಧಶಕತದ ಗಡಿ ದಾಟಿದರು. ಆದರೆ ಮೌಲ್ಡರ್​​ 35 ರನ್​​ಗಳಿಸಿ ನಿರ್ಗಮಿಸಿದರು. ಮಾರ್ಕೋ ಜನ್ಸೆನ್​​ ಕೂಡ 9 ರನ್​​ಗಳಿಸಿ ಔಟಾದರು.

ಕಗಿಸೋ ರಬಾಡಾ ವೆರಿನ್​ಗೆ ಸಾಥ್​ ನೀಡಿದರು. ವೆರಿನ್​​​ ಶತಕದ ಗಡಿ ಕೂಡ ದಾಟಿದರು. ವೆರಿನ್​ 136 ರನ್​​ಗಳಿಸಿ ಅಜೇಯ ಆಟ ಆಡಿದರು. ರಬಾಡಾ 34 ಎಸೆತಗಳಲ್ಲಿ 47 ರನ್​ ಸಿಡಿಸಿದರು. ದಕ್ಷಿಣ ಆಫ್ರಿಕಾ 2ನೇ ಇನ್ನಿಂಗ್ಸ್​​ನಲ್ಲಿ 9 ವಿಕೆಟ್​​ ಕಳೆದುಕೊಂಡು 354 ರನ್​​ಗಳಿಸಿದ್ದಾಗ ಇನ್ನಿಂಗ್ಸ್​​ ಡಿಕ್ಲೇರ್​​ ಮಾಡಿಕೊಂಡಿತು.

426 ರನ್​​ಗಳ ಗೆಲುವಿನ ಗುರಿ ಪಡೆದ ನ್ಯೂಜಿಲೆಂಡ್​​​ ಟಾಮ್​​ ಲೇಥಮ್​​ (1) ಮತ್ತು ವಿಲ್​​ ಯಂಗ್​​ (0) ವಿಕೆಟ್​​ ಅನ್ನು ಬೇಗನೆ ಕಳೆದುಕೊಂಡಿತು. ಹೆನ್ರಿ ನಿಕೊಲಸ್​​ (7) ಮತ್ತು ಡೆರಿಲ್​​ ಮಿಚೆಲ್​​​​​​​ (24) ಕೂಡ ಪವೆಲಿಯನ್​ ಸೇರಿಕೊಂಡಿದ್ದಾರೆ. 60 ರನ್​​ಗಳಿಸಿ ಅಜೇಯರಾಗುಳಿದಿರುವ ಡೆವೊನ್​ ಕಾನ್ವೆ 5ನೇ ದಿನ ಟಾಮ್​​​ ಬ್ಲಂಡಲ್​​ ಜೊತೆ ಆಟ ಆರಂಭಿಸಲಿದ್ದಾರೆ.  ದಕ್ಷಿಣ ಆಫ್ರಿಕಾದ ಬೌಲರ್​​ಗಳು ಪಂದ್ಯ ಗೆಲ್ಲಿಸಿಕೊಡುವ ಹುಮ್ಮಸ್ಸಿನಲ್ಲಿದ್ದರೆ, ಕಿವೀಸ್​​​​​ ಉಳಿದಿರುವ ಬ್ಯಾಟರ್​​ಗಳಿಂದ ಪ್ರತಿರೋಧ ನಿರೀಕ್ಷೆ ಮಾಡುತ್ತಿದೆ.

6ae4b3ae44dd720338cc435412543f62?s=150&d=mm&r=g

admin

See author's posts

Tags: NewzealandSouth AfricaSouth Africa Tour of Newzealand
ShareTweetSendShare
Next Post
PAK v AUS; ರಾವಲ್ಪಿಂಡಿ ಟೆಸ್ಟ್‌ಗೆ ಪಾಕ್ ತಂಡಕ್ಕೆ ಇಫ್ತಿಕರ್, ಮೊಹಮ್ಮದ್ ವಾಸಿಂ(ಜೂ) ಸೇರ್ಪಡೆ

PAK v AUS; ರಾವಲ್ಪಿಂಡಿ ಟೆಸ್ಟ್‌ಗೆ ಪಾಕ್ ತಂಡಕ್ಕೆ ಇಫ್ತಿಕರ್, ಮೊಹಮ್ಮದ್ ವಾಸಿಂ(ಜೂ) ಸೇರ್ಪಡೆ

Leave a Reply Cancel reply

Your email address will not be published. Required fields are marked *

Stay Connected test

Recent News

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

IPL 2023: ಕೈಲ್‌ ಮೈಯರ್ಸ್‌ & ಮಾರ್ಕ್ ವುಡ್‌ ಅಬ್ಬರ: ಡೆಲ್ಲಿ ವಿರುದ್ಧ ಲಕ್ನೋಗೆ ಜಯ

April 2, 2023
IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

IPL 2023: ನೈಟ್‌ರೈಡರ್ಸ್‌ ವಿರುದ್ಧ ಪಂಜಾಬ್‌ಗೆ 7 ರನ್‌ಗಳ ಜಯ(ಡಿಎಲ್‌ಎಸ್‌ ಅನ್ವಯ)

April 1, 2023
IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

IPL 2023: ಆರ್‌ಸಿಬಿ ಅಖಾಡದಲ್ಲಿ ಭಾರತೀಯ ಫುಟ್ಬಾಲ್‌ ದಂತಕಥೆ ಸುನೀಲ್‌ ಛೇತ್ರಿ

April 1, 2023
Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

Spain Masters ಸಿಂಧು ಸೆಮಿಫೈನಲ್‍ಗೆ:ಹೊರಬಿದ್ದ ಶ್ರೀಕಾಂತ್ 

April 1, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram