Wednesday, March 22, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Tennis

Sania Mirza ವಿದಾಯ ಹೇಳಿದ ಸಾನಿಯಾ ಮಿರ್ಜಾ

Sania Mirza ವಿದಾಯ ಹೇಳಿದ ಸಾನಿಯಾ ಮಿರ್ಜಾ

March 6, 2023
in Tennis, ಟೆನಿಸ್
Sania Mirza ವಿದಾಯ ಹೇಳಿದ ಸಾನಿಯಾ ಮಿರ್ಜಾ

**EDS: IMAGE VIA @MinisterKTR** Hyderabad: Tennis player Sania Mirza with Telangana Sports & Youth Affairs Minister V Srinivas Goud (L) and Industry & Commerce Minister KT Rama Rao at a felicitation ceremony, in Hyderabad, Sunday, March 5, 2023. (PTI Photo)(PTI03_05_2023_000105B)

Share on FacebookShare on TwitterShare on WhatsAppShare on Telegram

ಭಾರತದ ತಾರಾ ಟೆನಿಸ್ ಆಟಗಾರ್ತಿ ಸಾನಿಯಾ ಮಿರ್ಜಾ ವೃತ್ತಿ ಜೀವನಕ್ಕೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ.

ವೃತ್ತಿ ಜೀವನ ಆರಂಭಿಸಿದ ಇಲ್ಲಿನ ಲಾಲ್ ಬಹದ್ದೂರು ಟೆನಿಸ್ ಅಂಗಳದಲ್ಲಿ  ಅಗ್ರ ಆಟಗಾರ್ತಿ ಸಾನಿಯಾ ಮಿರ್ಜಾ ಪ್ರದರ್ಶನ ಪಂದ್ಯವನ್ನು ಆಡಿ ಗುಡ್ ಬೈ ಹೇಳಿದರು.

ಸಾನಿಯಾ ಮೈದಾನಕ್ಕೆ ಬಂದಾಗಿ ಅಭಿಮಾನಿಗಳು ಸಾನಿಯಾ ಅವರನ್ನು ಸ್ವಾಗತಿಸಿದರು. ಪಂದ್ಯ ಮುಗಿದ ನಂತರ ನಡೆದ ವಿದಾಯದ ಭಾಷಣದ ವೇಳೆ ಸಾನಿಯಾ ಮಿರ್ಜಾ ಭಾವುಕರಾಗಿ ಕಣ್ಣಿರಿಟ್ಟರು.

20 ವರ್ಷಗಳ ಕಾಲ ದೇಶಕ್ಕಾಗಿ ಆಡಿದ್ದು ದೊಡ್ಡ ಗೌರವ ಎಂದು ಹೇಳಿದರು.

ಪ್ರದರ್ಶನ ಪಂದ್ಯವನ್ನು ಕೇಂದ್ರ ಸಚಿವ ಕಿರೆನ್ ರಿಜಿಜು, ಭಾರತ ಕ್ರಿಕೆಟ್ ತಂಡ ದಮಾಜಿ ನಾಯಕ ಮೊಹ್ಮದ್ ಅಜರುದ್ದೀನ್, ರೋಹನ್ ಬೋಪಣ್ಣ, ಯುವರಾಜ್ ಸಿಂಗ್ ಮತ್ತು ಬೆಥಾನಿ ಮೆಟ್ಟೆಕ್, ತೆಲಾಂಗಣ ಕ್ರೀಡಾ ಸಚಿವ ಕೆ.ಟಿ.ರಾಮರಾವ್ ಉಪಸ್ಥಿತರಿದ್ದರು.

 

 

 

 

87e82548686c167ccac8307d65f493ce?s=150&d=mm&r=g

chandrappam

See author's posts

Tags: farewell MatchHyderbadSania MirzaSports KarnatakaYuvraj Singh
ShareTweetSendShare
Next Post
INDvAUS ಬಾರ್ಡರ್ –ಗವಾಸ್ಕರ್ ಟ್ರೋಫಿಯಲ್ಲಿ ಬ್ಯಾಟಿಂಗ್ ಸರಾಸರಿ ವಿವರ

INDvsAus ಅಹಮದಾಬಾದ್ ಟೆಸ್ಟ್ಗೆ ಸ್ಟೀವ್ ಸ್ಮಿತ್ ನಾಯಕ

Leave a Reply Cancel reply

Your email address will not be published. Required fields are marked *

Stay Connected test

Recent News

ICC ODI Ranking ಅಗ್ರಸ್ಥಾನ ಕಳೆದುಕೊಂಡ ವೇಗಿ ಮೊಹ್ಮದ್ ಸಿರಾಜ್

ICC ODI Ranking ಅಗ್ರಸ್ಥಾನ ಕಳೆದುಕೊಂಡ ವೇಗಿ ಮೊಹ್ಮದ್ ಸಿರಾಜ್

March 22, 2023
WPL ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಆರ್‍ಸಿಬಿ

WPL ಸೋಲಿನೊಂದಿಗೆ ಟೂರ್ನಿಯಿಂದ ಹೊರಬಿದ್ದ ಆರ್‍ಸಿಬಿ

March 22, 2023
Tri Nation Football ಇಂದಿನಿಂದ ಅಂತಾರಾಷ್ಟ್ರೀಯ ತ್ರಿಕೋನ ಫುಟ್ಬಾಲ್ ಟೂರ್ನಿ 

Tri Nation Football ಇಂದಿನಿಂದ ಅಂತಾರಾಷ್ಟ್ರೀಯ ತ್ರಿಕೋನ ಫುಟ್ಬಾಲ್ ಟೂರ್ನಿ 

March 22, 2023
Women’s Boxing Championship ಕ್ವಾರ್ಟರಗೆ ನಿಖಾತ್, ನೀತು ಮನೀಶಾ

Women’s Boxing Championship ಕ್ವಾರ್ಟರಗೆ ನಿಖಾತ್, ನೀತು ಮನೀಶಾ

March 22, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram