Roger Federer – ಥ್ಯಾಂಕ್ಯೂ ರೋಜರ್ ಫೆಡರರ್ – ಟೆನಿಸ್ ಮಾಸ್ಟರ್ ಗೆ ಸಲಾಂ..
ಆಧುನಿಕ ಟೆನಿಸ್ ಮಾಸ್ಟರ್ ಗೆ ಸಲಾಂ… 24 ವರ್ಷ, 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಗಳು
310 ವಾರ ನಂಬರ್ ವನ್ ಸ್ಥಾನದಲ್ಲಿದ್ದ ಸ್ವಿಸ್ ಆಟಗಾರ – ಒಟ್ಟು 103 ಪ್ರಶಸ್ತಿಗಳನ್ನು ಗೆದ್ದುಕೊಂಡಿರುವ ಎರಡನೇ ಟೆನಿಸ್ ಆಟಗಾರ
ಆರು ಬಾರಿ ಆಸ್ಟ್ರೇಲಿಯನ್ ಓಪನ್ ಪ್ರಶಸ್ತಿ ಗೆದ್ದಿದ್ದ ರೋಜರ್ ಫೆಡರರ್ – 2004, 2006, 2007, 2010, 2017, 2018 – ಆಸ್ಟ್ರೇಲಿಯನ್ ಓಪನ್ ಚಾಂಪಿಯನ್
ಆವೆ ಮಣ್ಣಿನ ಅಂಗಣದಲ್ಲಿ ಗೆದ್ದಿದ್ದು ರೋಜರ್ ಫೆಡರರ್ ಒಂದೇ ಒಂದು ಬಾರಿ – 2009ರಲ್ಲಿ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದುಕೊಂಡಿದ್ದ ರೋಜರ್ ಫೆಡರರ್
ಎಂಟು ಬಾರಿ ವಿಂಬಲ್ಡನ್ ಪ್ರಶಸ್ತಿ ಗೆದ್ದುಕೊಂಡಿದ್ದ ಟೆನಿಸ್ ಮಾಸ್ಟರ್ – 2003, 2004, 2005, 2006, 2007, 2009, 2012, 2017 ರಲ್ಲಿ ವಿಂಬಲ್ಡನ್ ಚಾಂಪಿಯನ್
ಐದು ಬಾರಿ ಯಎಸ್ ಓಪನ್ ಚಾಂಪಿಯನ್ ಆಗಿದ್ದ ರೋಜರ್ ಫೆಡರರ್ – ಒಟ್ಟು 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿಗಳನ್ನು ಗೆದ್ದುಕೊಂಡಿದ್ದ ಸ್ವಿಸ್ ದೊರೆ
2008ರ ಒಲಿಂಪಿಕ್ ಡಬಲ್ಸ್ ನಲ್ಲಿ ಚಿನ್ನ ಗೆದ್ದಿದ್ದ ಫೆಡ್
2012ರ ಒಲಿಂಪಿಕ್ಸ್ ನಲ್ಲಿ ಬೆಳ್ಳಿ ಗೆದ್ದುಕೊಂಡಿದ್ದ ರೋಜರ್ ಫೆಡರರ್ – 20 ಗ್ರ್ಯಾಂಡ್ ಸ್ಲ್ಯಾಂ ಪ್ರಶಸ್ತಿ ಸೇರಿ ಒಟ್ಟು 103 ಪ್ರಶಸ್ತಿ ಗೆದ್ದಿರುವ ಫೆಡರರ್
24 ವರ್ಷಗಳ ವರ್ಣರಂಜಿತ ಟೆನಿಸ್ ಬದುಕಿಗೆ ವಿದಾಯ –
ರೋಜರ್ ಫೆಡರರ್ ಟೆನಿಸ್ ಬದುಕಿಗೆ ಕಂಟಕವಾಗಿ ಕಾಡಿದ್ದ ನೋವು
ಟೆನಿಸ್ ಬಿಡಲು ಫೆಡರರ್ಗೆ ಮನಸ್ಸಿಲ್ಲ.. ಆದ್ರೆ ರೋಜರ್ ದೇಹ ಸ್ಪಂದಿಸುತ್ತಿಲ್ಲ..