ಇಂಡಿಯನ್ ಪ್ರೀಮಿಯರ್ ಲೀಗ್ ಎಂದರೆ ಕ್ರಿಕೆಟ್ ಆಟಗಾರರಿಗೆ ಹಿಗ್ಗು. ಅಷ್ಟೇ ಏಕೆ ಅಭಿಮಾನಿಗಳು ಸಂತಸ. ಮೈದಾನದಲ್ಲಿ ಆಟಗಾರರು ಆಡಿ ಖುಷಿ ಪಟ್ಟರೆ ಮನೆಯಲ್ಲಿ ಕುಳಿತು ನೋಡುವ ಪ್ರೇಕ್ಷಕ ಎಂಜಾಯ್ ಮಾಡ್ತಾರೆ. ಬರೀ ಬ್ಯಾಟ್, ಬೌಲ್ ಮೈದಾನದಲ್ಲಿ ಕಾಣುವ ಆಟಗಾರರು ಡಿಫ್ರೆಂಟ್ ಶೇಡ್ ನಲ್ಲಿ ಕಂಡರೆ ಅಭಿಮಾನಿಗಳು ಫುಲ್ ಫಿದಾ.
15ನೇ ಆವೃತ್ತಿಯ ಐಪಿಎಲ್ ನಡೆಯುತ್ತಿದೆ. ಆಟಗಾರರು ಫುಲ್ ಬ್ಯೂಸಿ ಆಗಿದ್ದಾರೆ. ಸಿಕ್ಕ ಬಿಡುವಿನ ಸಮಯದಲ್ಲಿ ಎದುರಾಳಿ ತಂಡದ ನ್ಯೂನತೆಯನ್ನು ಪತ್ತೆ ಮಾಡುತ್ತಾ ಸಾಗುತ್ತಾರೆ. ಅಲ್ಲದೆ ಮುಂದಿನ ಪಂದ್ಯದಲ್ಲಿ ಮಾಡಬೇಕಾದ ಯೋಜನೆಯ ಬಗ್ಗೆ ಚರ್ಚೆ ನಡೆಸುತ್ತಾರೆ. ಇಷ್ಟೇ ಆದರೆ ಅವರಿಗೆ ಮೋಜು ಎಲ್ಲಿರುತ್ತದೆ ಎಂದು ಎಲ್ಲರು ಕೇಳ್ತಾರೆ. ಅದಕ್ಕೆ ಉತ್ತರ ಇಲ್ಲಿದೆ.
ಆಟಗಾರರು ಸಿಕ್ಕ ಕೆಲವೇ ಸಮಯದಲ್ಲಿ ತಂಡದೊಂದಿಗೆ ಹೊಟೇಲ್ ನಲ್ಲಿ ಒಟ್ಟಾಗಿ ಮಜಾ ಮಾಡ್ತಾರೆ. ಅದು ಎಲ್ಲರೂ ಸೇರಿ ಮಾಡುವುದರಿಂದ ಆಟಗಾರರಿಗೆ ಫುಲ್ ಖುಷಿ. ಈ ವೇಳೆಯಲ್ಲಿ ಹಾಡು ಹಾಡುವುದು, ಡ್ಯಾನ್ಸ್, ಅಭಿನಯ ಮಾಡಿ ಬೇರೆ ಆಟಗಾರರನ್ನು ರಂಜಿಸುತ್ತಾರೆ.
ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡ ಸಹ ತಾನು ತಂಗಿದ್ದ ಹೊಟೇಲ್ ನಲ್ಲಿ ಇದೇ ರೀತಿಯ ಚಟುವಟಿಕೆಗಳನ್ನು ಆಯೋಜಿಸಿತ್ತು. ಆರ್ಸಿಬಿ ಗಿಂತಲೂ ಮುನ್ನ ಸನ್ ಆಟಗಾರರು ಫುಲ್ ಏಂಜಾಯ್ ಮಾಡಿದರು. ಕರ್ನಾಟಕದ ಜೆ.ಸುಚಿತ್ ಡ್ಯಾನ್ಸ್ ನೋಡಿ ಎಲ್ಲರೂ ಸಂತಸ ಪಟ್ಟರು.
Silky, smooth moves on the dance floor!
Watch the #Risers show their moves off in the next clip from SunRisers Got Talent! 📹#OrangeArmy #ReadyToRise #TATAIPL pic.twitter.com/R5nvuSEBCa
— SunRisers Hyderabad (@SunRisers) April 22, 2022
ಕೇನ್ ವಿಲಿಯಮ್ಸನ್ ಅವರ ಗಿಟಾರ್ ಬಾರಿಸುವದನ್ನು ಕೇಳಿ ಅಭಿಮಾನಿಗಳು ಫುಲ್ ಮಾರ್ಕ್ಸ್ ನೀಡಿದ್ದಾರೆ.
The new #SRH band 🎵
A special song from Kane Mama and co. at SunRisers Got Talent 🧡#KaneWilliamson @AidzMarkram @glenndominic159 @ABDULSAMAD__1#OrangeArmy #ReadyToRise #TATAIPL pic.twitter.com/TsRRowiKI4
— SunRisers Hyderabad (@SunRisers) April 22, 2022