Sunday, March 26, 2023
  • Home
  • About Us
  • Contact Us
  • Privacy Policy
Saaksha TV
Cini Bazaar
Sports
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports
No Result
View All Result
Sports
No Result
View All Result
Home Cricket

Mithali Raj: Shabaash Mithu ಟ್ರೇಲರ್​​ ರಿಲೀಸ್​​, ಬಯೋಪಿಕ್​​ ಬಗ್ಗೆ ಮಿಥಾಲಿ ಭಾವುಕ

June 20, 2022
in Cricket, ಕ್ರಿಕೆಟ್
Mithali Raj: Shabaash Mithu ಟ್ರೇಲರ್​​ ರಿಲೀಸ್​​, ಬಯೋಪಿಕ್​​ ಬಗ್ಗೆ ಮಿಥಾಲಿ ಭಾವುಕ

MITHALI fILM 3

Share on FacebookShare on TwitterShare on WhatsAppShare on Telegram

ಮಹಿಳಾ ಕ್ರಿಕೆಟರ್​​​ ಆಗಬೇಕಾದರೆ ಎದುರಿಸಿದ ಕಷ್ಟ ಏನು? ಬಾಲ್ಯದಿಂದ ಹಿಡಿದು ವಿಶ್ವಕಪ್​​ ತನಕ ಮಹಿಳಾ ಕ್ರಿಕೆಟಗರುಗಳ ಮಾಡುವ ತ್ಯಾಗ ಎಂತಹದ್ದು, ಎಲ್ಲವೂ ಇದ್ದರೂ ಏನೂ ಇಲ್ಲದಂತೆ ಇರಬೇಕಾದ ಸ್ಥಿತಿ ಮಹಿಳಾ ಕ್ರಿಕೆಟಿಗರಿಗೆ ಯಾಕಿದೆ ಅನ್ನುವಂತಹ ಪ್ರಶ್ನೆಯೊಂದು ಉದ್ಭವಿಸಿದೆ. ಇದಕ್ಕೆ ಕಾರಣ ಮಿಥಾಲಿ ರಾಜ್​​ ಬಯೋಪಿಕ್​​ ನ ಟ್ರೇಲರ್​​​.

MITHALI FILM 1

ಇತ್ತೀಚೆಗಷ್ಟೇ ಮಿಥಾಲಿ ರಾಜ್​​ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​​ ಬೈ ಹೇಳಿದ್ದು. ಈಗ ಅವರ ಜೀವನದ ಚಿತ್ರಕಥೆ ಬೆಳ್ಳಿ ತೆರೆ ಮೇಲೆ ಬರಲಿದೆ.  ಮಿಥಾಲಿ ರಾಜ್ ಅವರ ಜೀವನಾಧಾರಿತ ಚಿತ್ರದ ಹೆಸರು ‘ಶಬ್ಬಾಶ್ ಮಿಥೂ’  ‘ಶಬ್ಬಾಶ್ ಮಿಥು’ ಚಿತ್ರದ ಟ್ರೇಲರ್ ಬಿಡುಗಡೆಯಾಗಿದೆ. ಮಿಥಾಲಿ ರಾಜ್ ಪಾತ್ರವನ್ನು ತಾಪ್ಸಿ ಪನ್ನು ನಿರ್ವಹಿಸಿದ್ದು  ಜುಲೈ 15ರಂದು  ಮಿಥಾಲಿಯ ಜೀವನ ಚರಿತ್ರೆ ಸಿಲ್ವರ್​​ ಸ್ಕ್ರೀನ್​​ನಲ್ಲಿ ಕಾಣಿಸಿಕೊಳ್ಳಲಿದೆ.

MITHALI FILM1

ಮಿಥಾಲಿ ರಾಜ್ ತಮ್ಮ ಜೀವನಾಧಾರಿತ ಚಿತ್ರದ ಟ್ರೇಲರ್ ಜತೆಗೆ ”ಒಂದು ಕ್ರೀಡೆ, ಒಂದು ದೇಶ, ಒಂದು ಮಹತ್ವಾಕಾಂಕ್ಷೆ.. ನನ್ನ ಕನಸು..! ತಂಡಕ್ಕೆ ಕೃತಜ್ಞತೆಗಳು ಹಾಗೂ ನನ್ನ ಕಥೆಯನ್ನು ನಿಮ್ಮೆಲ್ಲರ ಜತೆ ಹಂಚಿಕೊಳ್ಳಲು ಉತ್ಸಕಳಾಗಿದ್ದೇನೆ” ಎಂದು ಬರೆದುಕೊಂಡಿದ್ದಾರೆ.

MIThali film

39 ವರ್ಷದ ಮಿಥಾಲಿ ರಾಜ್‌ 23 ವರ್ಷಗಳ ಕಾಲ ಅಂತರಾಷ್ಟ್ರೀಯ ಕ್ರಿಕೆಟ್​​​ ಆಡಿದ್ದರು. ಭಾರತದ ಪಾಲಿನ ಮಹಿಳಾ ಸಚಿನ್​ ಎಂದೇ ಅವರನ್ನು ಗುರುತಿಸಲಾಗಿತ್ತು. 232 ಏಕದಿನ ಪಂದ್ಯಗಳನ್ನಾಡಿ  7,805 ರನ್ ಬಾರಿಸಿದ್ದಾರೆ.  64 ಅರ್ಧಶತಕ ಹಾಗೂ 7 ಶತಕಗಳನ್ನು ಸಿಡಿಸಿ ಮಿಂಚಿದ್ದಾರೆ.  ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಮಿಥಾಲಿ ರಾಜ್   89 ಬಾರಿ ಕಣಕ್ಕಿಳಿದಿದ್ದರು. 12 ಟೆಸ್ಟ್ ಪಂದ್ಯಗಳನ್ನಾಡಿ ಒಟ್ಟಾರೆ 2,364 ರನ್ ಬಾರಿಸಿದ್ದರು.

6ae4b3ae44dd720338cc435412543f62?s=150&d=mm&r=g

admin

See author's posts

Tags: Bio PicMithali RajShabaash Mithu
ShareTweetSendShare
Next Post
team india mohali test sportskarnataka

Ind VS Eng: ಇಂಗ್ಲೆಂಡ್​​ನಲ್ಲಿ ಗೆಲ್ಲಬೇಕು ಅಂದರೆ ಏನ್​​ ಮಾಡಬೇಕು? ಟೀಮ್​​ ಇಂಡಿಯಾಕ್ಕಿದೆ ಸ್ವಿಂಗ್​​ ಸವಾಲು

Leave a Reply Cancel reply

Your email address will not be published. Required fields are marked *

Stay Connected test

Recent News

ISSF Shooting ಮನುಗೆ ಭಾಕರ್ಗೆ ಕಂಚು 

ISSF Shooting ಮನುಗೆ ಭಾಕರ್ಗೆ ಕಂಚು 

March 26, 2023
Swiss Open ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್, ಚಿರಾಗ್

Swiss Open ಸೆಮಿಫೈನಲ್ ಪ್ರವೇಶಿಸಿದ ಸಾತ್ವಿಕ್, ಚಿರಾಗ್

March 26, 2023
World women’s Boxing ಭಾರತದ ನೀತು ಗಂಗಾಸ್ ಚಾಂಪಿಯನ್ 

World women’s Boxing ಭಾರತದ ನೀತು ಗಂಗಾಸ್ ಚಾಂಪಿಯನ್ 

March 26, 2023
WPl ಚೊಚ್ಚಲ ಪ್ರಶಸ್ತಿಗಾಗಿ ಮುಂಬೈ, ಡೆಲ್ಲಿ ಕಾದಾಟ  

WPl ಚೊಚ್ಚಲ ಪ್ರಶಸ್ತಿಗಾಗಿ ಮುಂಬೈ, ಡೆಲ್ಲಿ ಕಾದಾಟ  

March 26, 2023

Quick Links

  • Home
  • About Us
  • Contact Us
  • Privacy Policy

Categories

  • Asia Cup 2022
  • Astrology
  • Athletics
  • Badminton
  • Cricket
  • Football
  • Formula 1
  • Interview
  • Kabaddi

Categories

  • Leagues & Clubs
  • More
  • Other
  • Team
  • Tennis
  • Test Series
  • Transfers
  • Trending
  • Sports Flash Back
  • Home
  • About Us
  • Contact Us
  • Privacy Policy

© 2022 Sports Karnataka - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Cricket
    • Asia Cup 2022
  • Tennis
  • Kabaddi
  • Athletics
  • Badminton
  • Football
  • Astrology
  • Other Sports

© 2022 Sports Karnataka - All Rights Reserved | Powered by Kalahamsa Infotech Pvt. ltd.

  • ←
  • WhatsApp
  • Telegram