ಆವೀಶ್ ಖಾನ್ ಅವರನ್ನು ತೆಕ್ಕೆಗೆ ಹಾಕಿಕೊಳ್ಳಲು ಚೆನ್ನೈ ಹಾಗೂ ಲಖನೌ ಬಿಡ್ ಆರಂಭಿಸಿದವು. ಅವರ ಬೆಲೆಯನ್ನು ಈ ತಂಡಗಳು ಮೂರು ಕೋಟಿಗೆ ಏರಿಸಿದವು. ಈ ವೇಳೆಗೆ ಮುಂಬೈ ಇಂಡಿಯನ್ಸ್ ಎಂಟ್ರಿ ನೀಡಿತು. ಆದರೆ ಕೊನೆಯ ವರೆಗೂ ಲಖನೌ 7.75 ಕೋಟಿ ನೀಡಿ ಬಾಜಿ ಗೆದ್ದಿತು.
© 2022 Sports Karnataka - All Rights Reserved | Powered by Kalahamsa Infotech Pvt. ltd.
© 2022 Sports Karnataka - All Rights Reserved | Powered by Kalahamsa Infotech Pvt. ltd.