IPL 2022 Mega Auction – ಐಪಿಎಲ್ ಹರಾಜಿನಲ್ಲಿ ಭಾಗಿಯಾದ ಫ್ರಾಂಚೈಸಿಗಳ ಪಂಟರ್ ಗಳು ಇವ್ರೇ..!
ಐಪಿಎಲ್ 2022ರ ಮೆಗಾ ಹರಾಜು ಶುರುವಾಗಿದೆ. ಹತ್ತು ಫ್ರಾಂಚೈಸಿಗಳು ತಮ್ಮ ನೆಚ್ಚಿನ ಆಟಗಾರರನ್ನು ಆಯ್ಕೆ ಮಾಡಲು ಹರಾಜಿನಲ್ಲಿ ಭಾಗಿಯಾಗಿದ್ದಾರೆ. ಗಣಿತಶಾಸ್ತ್ರದ ಲೆಕ್ಕಚಾರಗಳೊಂದಿಗೆ ದುಡ್ಡಿನೊಂದಿಗೆ ಆಟಗಾರರನ್ನು ಖರೀದಿ ಮಾಡಲು ಜಿದ್ದಾಜಿದ್ದಿನ ಹೋರಾಟ ನಡೆಸುತ್ತಿವೆ.
ಅಂದ ಹಾಗೇ ಬೆಂಗಳೂರಿನಲ್ಲಿ ಆರಂಭವಾಗುವ ಹರಾಜಿನಲ್ಲಿ ಹತ್ತು ಫ್ರಾಂಚೈಸಿಗಳಲ್ಲಿ ಯಾರು ಯಾರು ಕೂತಿದ್ದಾರೆ ಎಂಬುದರ ವಿವರ ಇಲ್ಲಿದೆ.
ಲಕ್ನೋ ಸೂಪರ್ ಜೈಂಟ್ಸ್ – ಸಂಜೀವ್ ಗೋಯೆಂಕಾ (ಮಾಲೀಕರು), ಶಾಶ್ವತ್ ಗೋಯೆಂಕಾ, ಆಂಡಿ ಫ್ಲವರ್ (ಹೆಡ್ ಕೋಚ್), ಗೌತಮ್ ಗಂಭೀರ್ (ಮೆಂಟರ್), ರಘುರಾಮ್ ಅಯ್ಯರ್ (ಸಿಇಒ)
ರಾಜಸ್ತಾನ ರಾಯಲ್ಸ್ – ಪಣೀಶ್ ಶೆಟ್ಟಿ (ವಿಶ್ಲೇಷಕರು), ಜುಬಿನ್ ಭಾರುಚಾ , ಜಾಕ್ ಲೂಶ್ ಮೆಕ್ರಮ್, ಕುಮಾರ ಸಂಗಕ್ಕರ, ಗಿಲ್ಸ್ ಲಿಂಡ್ಸೆ, ರಂಜಿತ್ ಬರ್ಥಾಕೂರ್, ರೋಮಿ ಭಿಂದೇರ್
ಗುಜರಾತ್ ಟೈಟಾನ್ಸ್ – ವಿಕ್ರಮ್ ಸೋಲಂಕಿ, ಆಶೀಷ್ ನೆಹ್ರಾ, ಗ್ಯಾರಿ ಕಸ್ಟರ್ನ್, ಆಶೀಕ್ ಕಪೂರ್, ಸಂದೀಪ್ ರಾಜು, ಅಮಿತ್ ಸೋನಿ, ಮೋಹಿತ್ ಗೋಯಲ್, ಅರ್ವಿಂದರ್ ಸಿಂಗ್.
ರಾಯಲ್ ಚಾಲೆಂಜರ್ಸ್ ಬೆಂಗಳೂರು -ಪ್ರತ್ಮಮೇಶ್ ಮಿಶ್ರಾ (ಚೇರ್ ಮೆನ್), ರಾಜೇಶ್ ಮೆನನ್, ಮೈಕ್ ಹೆಸ್ಸನ್, ಸಂಜಯ್ ಬಂಗಾರ್, ಮಲೊಲಾನ್ ರಂಗರಾಜನ್, ಫ್ರಡ್ಡಿ ವಿಲ್ಡೆ
IPL 2022 Mega Auction – Who is sitting at each table?
ಕೊಲ್ಕತ್ತಾ ನೈಟ್ ರೈಡರ್ಸ್ – ವೆಂಕಿ ಮೈಸೂರು, ಭರತ್ ಅರುಣ್, ಎ.ಆರ್. ಶ್ರೀಕಾಂತ್, ಅಭಿಷೇಕ್ ನಾಯರ್
ಚೆನ್ನೈ ಸೂಪರ್ ಕಿಂಗ್ಸ್ – ಕಾಶಿ ವಿಶ್ವನಾಥನ್, ಎಲ್. ಬಾಲಾಜಿ, ಸುಂದರ್ ರಾಮನ್, ಲಕ್ಷ್ಮಿ ನಾರಾಯಣ್, ಶಿವದಾಸ್
ಡೆಲ್ಲಿ ಕ್ಯಾಪಿಟಲ್ಸ್ – ಕಿರಣ್ ಕುಮಾರ್ ಗಾಂಧಿ (ಮಾಲೀಕರು), ಪರ್ಥ್ ಜಿಂದಾಲ್ (ಸಹ ಮಾಲೀಕರು), ವಿನೋದ್ ಬಿಸ್ಟ್, ಮುಸ್ತಾಫ ಘೌಷ್, ಪ್ರವೀನ್ ಅಮ್ರೆ, ಸಬಾ ಕರಿಮ್
ಮುಂಬೈ ಇಂಡಿಯನ್ಸ್ – ನಿತಾ ಅಂಬಾನಿ (ಮಾಲೀಕರು), ಆಕಾಶ್ ಅಂಬಾನಿ, ಜಹೀರ್ ಖಾನ್, ಮಹೇಲಾ ಜಯವರ್ಧನೆ, ರಾಹುಲ್ ಸಾಂಘ್ವಿ, ದೆವಾಂಗ್ ಭಿಮಿಯಾನಿ, ಧನಂಜಯ್
ಪಂಜಾಬ್ ಕಿಂಗ್ಸ್ – ನೆಲ್ ವಾಡಿಯಾ, ಮೊಹಿತ್ ಬರ್ಮನ್, ಅನಿಲ್ ಕುಂಬ್ಳೆ, ಸತೀಶ್ ಮೇನನ್, ಶಂಕರ್ ರಾಜ್ ಗೋಪಾಲ್, ಆಶೀಷ್ , ಡಾನ್ ವೆಸ್ಟನ್, ಎಲ್.ಸಿ. ಗುಪ್ತಾ.
ಸನ್ ರೈಸರ್ಸ್ ಹೈದ್ರಬಾದ್ – ಕೆ. ಶಣ್ಮುಗಮ್, ಟಾಮ್ ಮೂಡಿ, ಶ್ರೀನಾಥ್ ಬಾಷ್ಯಮ್, ಬ್ರಿಯಾನ್ ಲಾರಾ, ಮುತ್ತಯ್ಯ ಮುರಳೀಧರನ್, ಕಾವ್ಯಾ ಮಾರನ್ (ಮಾಲೀಕರು)