Semi Final ಟಿ20 ವಿಶ್ವಕಪ್ ಸೆಮಿಫೈನಲ್ಗೆ ಕೌಂಟ್ ಡೌನ್ ಶುರುವಾಗಿದೆ. ಗ್ರೂಪ್ 1ರಿಂದ ನ್ಯೂಜಿಲೆಂಡ್ ಮತ್ತು ಇಂಗ್ಲೆಂಡ್ ಸೆಮಿಫೈನಲ್ ಪ್ರವೇಶಿಸಿವೆ. ಗುಂಪು 2 ರಲ್ಲಿ ಭಾರತ ಮತ್ತು ಪಾಕಿಸ್ತಾನ ಸೆಮಿಫೈನಲ್ ಸುತ್ತಿಗೆ ಎಂಟ್ರಿಕೊಟ್ಟಿವೆ. ಈ ನಾಲ್ಕು ತಂಡಗಳ ಸೂಪರ್ 12 ಹೇಗಿತ್ತು ಅನ್ನುವುದನ್ನು ಒಮ್ಮೆ ಮೆಲುಕು ಹಾಕೋಣ.
ಟೀಂ ಇಂಡಿಯಾದ
ಪಾಕಿಸ್ತಾನ ವಿರುದ್ಧ 4 ವಿಕೆಟ್ ಗೆಲುವು
ನೆದರ್ಲೆಂಡ್ಸ್ ವಿರುದ್ಧ 56 ರನ್ಗಳಿಂದ ಜಯ
ದಕ್ಷಿಣ ಆಫ್ರಿಕಾ ವಿರುದ್ಧ ಐದು ವಿಕೆಟ್ಗಳಿಂದ ಸೋಲು
ಬಾಂಗ್ಲಾದೇಶ ವಿರುದ್ಧ ಡಕ್ವರ್ತ್ ಲೂಯಿಸ್ ಆದಾರದ ಮೇಲೆ 5 ರನ್ ಗೆಲುವು
ಜಿಂಬಾಬ್ವೆ ವಿರುದ್ಧ 71 ರನ್ಗಳಿಂದ ಜಯ
ಪಾಕಿಸ್ತಾನದ
ಮೊದಲ ಪಂದ್ಯದಲ್ಲಿ ಭಾರತದ ಎದುರು ಸೋಲು
ಜಿಂಬಾಬ್ವೆ ವಿರುದ್ಧ 1ರನ್ ಅಂತರದಿಂದ ಎರಡನೇ ಸೋಲು
ನೆದರ್ಲೆಂಡ್ಸ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ 33 ರನ್ ಗೆಲುವು
ದಕ್ಷಿಣ ಆಫ್ರಿಕಾ ವಿರುದ್ಧ 33 ರನ್ ಜಯ
ಬಾಂಗ್ಲಾದೇಶ ವಿರುದ್ಧದ ಐದು ವಿಕೆಟ್ ಗೆಲುವು
ನ್ಯೂಜಿಲೆಂಡ್
ಆಸ್ಟ್ರೇಲಿಯಾ ವಿರುದ್ಧ 89 ರನ್ಗಳ ಗೆಲುವು
ಅಫ್ಘಾನಿಸ್ತಾನ ವಿರುದ್ಧದ ರದ್ದು
ಶ್ರೀಲಂಕಾ ವಿರುದ್ಧ 65 ರನ್ ಜಯ
ಇಂಗ್ಲೆಂಡ್ ವಿರುದ್ಧ 20 ರನ್ ಸೋಲು
ಐರ್ಲೆಂಡ್ ವಿರುದ್ಧ 35 ರನ್ ಜಯ
ಇಂಗ್ಲೆಂಡ್
ಮೊದಲ ಪಂದ್ಯದಲ್ಲಿ ಅಫ್ಘಾನಿಸ್ತಾನ ವಿರುದ್ಧ 5ವಿಕೆಟ್ ಗೆಲುವು
ಮಳೆಯಿಂದಾಗಿ ಐರ್ಲೆಂಡ್ ವಿರುದ್ಧ ಐದು ರನ್ ಸೋಲು
ಆಸ್ಟ್ರೇಲಿಯಾ ವಿರುದ್ಧದ ಪಂದ್ಯ ಮಳೆಯಿಂದಾಗಿ ಪಂದ್ಯ ರದ್ದು
ನ್ಯೂಜಿಲೆಂಡ್ 20 ರನ್ ಅಂತರದಿಂದ ಜಯ
ಶ್ರೀಲಂಕಾ ವಿರುದ್ಧ ನಾಲ್ಕು ವಿಕೆಟ್ ಗೆಲುವು