DENMARK OPEN: ಭಾರತದ ಪುರುಷರ ಜೋಡಿಗೆ ನಿರಾಸೆ
ಭಾರತದ ಭರವಸೆಯ ಜೋಡಿಗಳಾದ ಸಾತ್ವಿಕ್ ಸಾಯ್ ರಾಜ್ ರಿಂಕಿ ರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಡೆನ್ಮಾರ್ಕ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಡಬಲ್ಸ್ ವಿಭಾಗದಲ್ಲಿ ನಿರಾಸೆ ಅನುಭವಿಸಿದ್ದಾರೆ.
ಶುಕ್ರವಾರ ನಡೆದ ಪುರುಷರ ಡಬಲ್ಸ್ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಭಾರತದ ಜೋಡಿ 16-21, 19-21 ರಿಂದ ಮಲೇಷ್ಯಾದ ಆರನ್ ಚಿ, ಸೋಹ್ ವೂಯಿ ಯಿಕ್ ವಿರುದ್ಧ ಸೋಲು ಕಂಡರು. 41 ನಿಮಿಷಗಳ ಕಾಲ ನಡೆದ ಎಂಟರ ಘಟ್ಟದ ಪಂದ್ಯದಲ್ಲಿ ಭಾರತದ ಜೋಡಿ ಆಘಾತ ಕಂಡಿತು.
ಒಟ್ಟು ಆರು ಬಾರಿ ಮುಖಾಮುಖಾಯಿಗಿದ್ದ ಈ ಜೋಡಿ ಮುಖಾಮುಖಿಯಾಗಿದ್ದು, ಭಾರತದ ಜೊಡಿ ಒಮ್ಮೆಯೋ ಗೆಲುವು ಸಾಧಿಸಿಲ್ಲ.
DENMARK OPEN, India, men’s pair, Satwik Sairaj Rinki Reddy, Chirag Shetty