CSK IPL 2022 Schedule – ಉದ್ಘಾಟನಾ ಪಂದ್ಯದಲ್ಲಿ ಸಿಎಸ್ ಕೆ – ಕೆಕೆಆರ್ ಕಾದಾಟ.. ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಳಾಪಟ್ಟಿ..!

ಚೆನ್ನೈ ಸೂಪರ್ ಕಿಂಗ್ಸ್.. ಐಪಿಎಲ್ ಟೂರ್ನಿಯ ಅತ್ಯಂತ ಯಶಸ್ವಿ ತಂಡ. ನಾಲ್ಕು ಬಾರಿ ಚಾಂಪಿಯನ್ ಆಗಿರುವ ಧೋನಿ ಸಾರಥ್ಯ ಸಿಎಸ್ ಕೆ ತಂಡ ಹಾಲಿ ಚಾಂಪಿಯನ್ ತಂಡ.
ಮಾರ್ಚ್ 26ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮತ್ತು ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ಕಾದಾಟ ನಡೆಸಲಿವೆ. CSK IPL 2022 Schedule: Chennai Super Kings full fixtures, timings ಕೆಕೆಆರ್ ತಂಡವನ್ನು ಶ್ರೇಯಸ್ ಅಯ್ಯರ್ ಮುನ್ನಡೆಸಲಿದ್ದಾರೆ.
ಬಿ ಗುಂಪಿನಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಸನ್ ರೈಸರ್ಸ್ ಹೈದ್ರಬಾದ್, ಪಂಜಾಬ್ ಕಿಂಗ್ಸ್, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಗುಜರಾತ್ ಟೈಟಾನ್ಸ್ ತಂಡಗಳ ವಿರುದ್ದ ತಲಾ ಎರಡು ಬಾರಿ ಹೋರಾಟ ನಡೆಸಲಿದೆ. ಇನ್ನುಳಿದಂತೆ ಮುಂಬೈ ಇಂಡಿಯನ್ಸ್, ಲಕ್ನೋ ಸೂಪರ್ ಜೈಂಟ್ಸ್ , ಕೆಕೆಆರ್ ಮತ್ತು ರಾಜಸ್ತಾನ ರಾಯಲ್ಸ್ ತಂಡದ ವಿರುದ್ಧ ತಲಾ ಒಂದೊಂದು ಪಂದ್ಯಗಳಲ್ಲಿ ಆಡಲಿದೆ.

2022ರ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದ ವೇಳಾಪಟ್ಟಿ ಹೀಗಿದೆ.
ಮ್ಯಾಚ್ ನಂಬರ್ -1- ಮಾರ್ಚ್ 26- ಸಿಎಸ್‍ಕೆ – ಕೆಕೆಆರ್ – ವಾಂಖೇಡೆ ಅಂಗಣ – ಸಮಯ -7.30
ಮ್ಯಾಚ್ ನಂಬರ್ -2- ಮಾರ್ಚ್ 31- ಸಿಎಸ್ ಕೆ – ಲಕ್ನೋ ಸೂಪರ್ ಜೈಂಟ್ಸ್ – ಬ್ರಬೊರ್ನ್ ಅಂಗಣ – ಸಮಯ – 7.30
ಮ್ಯಾಚ್ ನಂಬರ್ -3- ಏಪ್ರಿಲ್ 3- ಸಿಎಸ್ ಕೆ – ಪಂಜಾಬ್ ಕಿಂಗ್ಸ್ – ಬ್ರಬೊರ್ನ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ -4- ಏಪ್ರಿಲ್ 9- ಸಿಎಸ್ ಕೆ – ಎಸ್ ಆರ್ ಎಚ್ – ಡಿವೈ ಪಾಟೀಲ್ ಅಂಗಣ – ಸಮಯ – 3.30
ಮ್ಯಾಚ್ ನಂಬರ್ -5- ಏಪ್ರಿಲ್ 12- ಸಿಎಸ್ ಕೆ – ಆರ್ ಸಿಬಿ – ಡಿವೈ ಪಾಟೀಲ್ – ಸಮಯ -7.30
ಮ್ಯಾಚ್ ನಂಬರ್ -6- ಏಪ್ರಿಲ್ 17- ಸಿಎಸ್ ಕೆ – ಗುಜರಾತ್ ಟೈಟಾನ್ಸ್ – ಎಮ್‍ಸಿಎ ಅಂಗಣ – ಸಮಯ -7.30
ಮ್ಯಾಚ್ ನಂಬರ್ -7- ಏಪ್ರಿಲ್ 21- ಸಿಎಸ್ ಕೆ – ಮುಂಬೈ ಇಂಡಿಯನ್ಸ್ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ -8- ಏಪ್ರಿಲ್ 25- ಸಿಎಸ್ ಕೆ – ಪಂಜಾಬ್ ಕಿಂಗ್ಸ್ – ವಾಂಖೇಡೆ ಅಂಗಣ – ಸಮಯ -7.30
ಮ್ಯಾಚ್ ನಂಬರ್ -9-ಮೇ 1- ಸಿಎಸ್ ಕೆ – ಎಸ್ ಆರ್ ಎಚ್ – ಎಮ್ ಸಿಎ ಅಂಗಣ – ಸಮಯ -7.30
ಮ್ಯಾಚ್ ನಂಬರ್ 10- ಮೇ 4- ಸಿಎಸ್ ಕೆ – ಆರ್ ಸಿಬಿ – ಎಮ್ ಸಿಎ ಅಂಗಣ – ಸಮಯ-7.30
ಮ್ಯಾಚ್ ನಂಬರ್ 11- ಮೇ 8- ಸಿಎಸ್ ಕೆ – ಡೆಲ್ಲಿ ಕ್ಯಾಪಿಟಲ್ಸ್ – ಡಿವೈ ಪಾಟೀಲ್ ಅಂಗಣ – ಸಮಯ -7.30
ಮ್ಯಾಚ್ ನಂಬರ್ -12- ಮೇ 12 – ಸಿಎಸ್ ಕೆ – ಮುಂಬೈ ಇಂಡಿಯನ್ಸ್ – ವಾಂಖೇಡೆ ಅಂಗಣ – ಸಮಯ- 7.30
ಮ್ಯಾಚ್ ನಂಬರ್ -13- ಮೇ 15- ಸಿಎಸ್ ಕೆ – ಗುಜರಾತ್ ಟೈಟಾನ್ಸ್ – ವಾಂಖೇಡೆ ಅಂಗಣ – ಸಮಯ -3.30
ಮ್ಯಾಚ್ ನಂಬರ್ 14- ಮೇ 20 – ಸಿಎಸ್ ಕೆ -ರಾಜಸ್ತಾನ ರಾಯಲ್ಸ್ – ಬ್ರಬೊರ್ನ್ ಅಂಗಣ – ಸಮಯ -7.30