Asia Cup 2022

Team India : ಒಂದು ಸ್ಥಾನ ಮೂವರ ಫೈಟ್‌, ಟೆನ್ಷನ್‌ನಲ್ಲಿ ದ್ರಾವಿಡ್‌, ರೋಹಿತ್‌!

ಟೀಮ್‌ ಇಂಡಿಯಾದಲ್ಲಿ (Team India) ಜಾಗ ಖಾಲಿ ಆಗುವುದು ಅಪರೂಪ. ಅದರಲ್ಲೂ ಏಷ್ಯಾಕಪ್‌ನಂತಹ (Asia Cup) ದೊಡ್ಡ ಟೂರ್ನಿಗಳಲ್ಲಿ ಖಾಲಿ ಜಾಗ ಇದೆ ಅಂದರೆ ಆಯ್ಕೆಗಾರರನ್ನು ಇಂಪ್ರೆಸ್‌...

Read more

Ind VS Pak : ಸೂಪರ್‌ ಸಂಡೇಯ ಸಖತ್‌ ಫೈಟ್‌, ಸೂಪರ್‌ ೪ನಲ್ಲಿ ಇಂಡಿಯಾ-ಪಾಕ್‌ ಮ್ಯಾಚ್‌

ಇದು ಸೂಪರ್‌ ಸಂಡೇಯ ಸಖತ್‌ ಮ್ಯಾಚ್‌. ಜಗತ್ತಿನ ಎಲ್ಲಾ ಕಣ್ಣುಗಳನ್ನು ತನ್ನ ಸೆಳೆಯುವ ಪಂದ್ಯವಿದು. ಕಳೆದ ಭಾನುವಾರದ ಹೋರಾಟದಲ್ಲಿ ಭಾರತ (India) ಗೆದ್ದು ಬೀಗಿತ್ತು. ಈ ಭಾನುವಾರ...

Read more

Johny Bairstow : ಗಾಲ್ಫ್‌ ಆಟ ತಂದ ಗಾಯದ ಸಂಕಷ್ಟ, ಟಿ20 ವಿಶ್ವಕಪ್‌ನಿಂದ ಜಾನಿ ಬೇರ್‌ಸ್ಟೋವ್‌ ಔಟ್‌

ಗ್ರಹಚಾರ ಕೆಟ್ಟಾಗ ಹಗ್ಗ ಹಾವಾಗಿ ಕಡಿಯುತ್ತದೆ ಅನ್ನುವ ಮಾತಿದೆ. ಇಂಗ್ಲೆಂಡ್‌ನ (England) ವಿಕೆಟ್‌ ಕೀಪರ್‌ ಬ್ಯಾಟ್ಸ್‌ಮನ್‌ ಜಾನಿ ಬೇರ್‌ಸ್ಟೋವ್‌ (Johny Bairstow) ಪಾಲಿಗೆ ಇದು ಅಕ್ಷರಶಃ ನಿಜವಾಗಿದೆ....

Read more

Serena Williams : ಆಟ ಮುಗಿಸಿದ ಸೆರೆನಾ? ಯುಎಸ್‌ ಓಪನ್‌ನಲ್ಲಿ ಸೋಲು

ಮಹಿಳಾ ಟೆನಿಸ್‌ (Womens Tennis) ಇತಿಹಾಸದಲ್ಲಿ ಸ್ಟೆಫಿ ಗ್ರಾಫ್‌, ಮಾರ್ಟಿನಾ ಹಿಂಗಿಸ್‌ ಹೀಗೆ ಕೆಲ ಹೆಸರುಗಳನ್ನು ಯಾರೂ ಮರೆಯುವುದಿಲ್ಲ . ಅದೇ ರೀತಿ ಸೆರೆನಾ ವಿಲಿಯಮ್ಸ್‌ (Serena...

Read more

Aus VS Zim : ಆಸ್ಟ್ರೇಲಿಯಾಕ್ಕೆ ಶಾಕ್‌ ನೀಡಿದ ಜಿಂಬಾಬ್ವೆ, ತವರಿನಲ್ಲಿ ಸೋತ ಕಾಂಗರೂಗಳು

ಅಸಾಧ್ಯ ಎಂಬ ಪದಕ್ಕೆ ಕ್ರಿಕೆಟ್‌ನಲ್ಲಿ ಅರ್ಥವೇ ಇಲ್ಲ ಎಂಬುದಕ್ಕೆ ಆಸ್ಟ್ರೇಲಿಯಾ ಮತ್ತು ಜಿಂಬಾಬ್ವೆ (Aus VS Zim) ನಡುವಿನ ಪಂದ್ಯ ಸಾಕ್ಷಿಯಾಗಿದೆ. ಆಟದ ಎಲ್ಲಾ ಲೆಕ್ಕಾಚಾರದಲ್ಲಿ ಆಸ್ಟ್ರೇಲಿಯಾಕ್ಕೆ...

Read more

ASIA CUP 2022 : ಸೂಪರ್‌-4 ಹಂತದ ರೋಚಕ ಮ್ಯಾಚ್‌ಗಳ ಡೀಟೇಲ್‌ ಇಲ್ಲಿದೆ

ಮುಂಬರುವ T20I World Cup ಪಂದ್ಯಾವಳಿಯ ಸಿದ್ಧತೆಗೆ ಭರ್ಜರಿ ವೇದಿಕೆ ಆಗಿರುವ ASIA CUP 2022 ಟೂರ್ನಿಯ Super Four ಹಂತದಲ್ಲಿ ರೋಚಕ ಪಂದ್ಯಗಳನ್ನ ಎದುರು ನೋಡಬಹುದಾಗಿದೆ....

Read more

ASIA CUP 2022: ಪಾಕ್‌ ದಾಳಿಗೆ ಹಾಂಗ್‌ಕಾಂಗ್‌ ಉಡೀಸ್‌: 38 ರನ್‌ಗಳಿಗೆ ಆಲೌಟ್‌

ಭರ್ಜರಿ ಬ್ಯಾಟಿಂಗ್‌ ಜೊತೆಗೆ ಆಕ್ರಮಣಕಾರಿ ಬೌಲಿಂಗ್‌ನಿಂದ ಮಿಂಚಿದ ಪಾಕಿಸ್ತಾನ, ದುರ್ಬಲ Hong Kong ವಿರುದ್ಧ 155 ರನ್‌ಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ASIA CUP 2022ರ...

Read more

Asia Cup : ಸೂಪರ್‌ 4 ಸೂಪರ್‌ ಫೈಟ್‌, ಲಂಕಾ VS ಅಫ್ಘಾನ್‌ ಫೈಟ್‌ ಜೋರು

ಏಷ್ಯಾಕಪ್‌ನಲ್ಲಿ (Asia Cup) ಲೀಗ್‌ ಲೆಕ್ಕಾಚಾರಗಳೆಲ್ಲಾ ಮುಗಿದಿವೆ. ಮೈನ್‌ ಲೀಗ್‌ನಲ್ಲಿದ್ದ 6 ತಂಡಗಳ ಪೈಕಿ 2 ತಂಡಗಳು ಮನೆ ಹಾದಿ ಹಿಡಿದಿವೆ. ಇನ್ನುಳಿದಿರುವುದು ನಾಲ್ಕೇ ನಾಲ್ಕು ತಂಡಗಳು....

Read more

Team India :ಸೆಪ್ಟಂಬರ್‌ 15ಕ್ಕೆ T20 ವಿಶ್ವಕಪ್‌ ಫೈನಲ್‌ 15 ಪ್ರಕಟ? ಏಷ್ಯಾಕಪ್‌ ಆಟವೇ ನಿರ್ಣಾಯಕ?

ಟೀಮ್‌ ಇಂಡಿಯಾ (Team India) ಟಿ20 ವಿಶ್ವಕಪ್‌ (T20 World Cup) ಬಗ್ಗೆ ಸಾಕಷ್ಟು ಗಮನ ಕೊಡುತ್ತಿದೆ. ಆಟಗಾರರು ಫಾರ್ಮ್‌ ಕಳೆದುಕೊಳ್ಳಬಾರದು, ಗಾಯಗೊಳ್ಳಬಾರದೆಂದು ಪ್ಲಾನ್‌ ಮಾಡಿದೆ. ಬ್ಯಾಕ್‌...

Read more

Ravindra Jadeja: ಟೀಮ್‌ ಇಂಡಿಯಾಕ್ಕೆ ಶಾಕ್‌, ಗಾಯದಿಂದ ಜಡೇಜಾ ಔಟ್‌

ಏಷ್ಯಾಕಪ್‌ ಟೂರ್ನಿಯಲ್ಲಿ (Asia Cup) ಭಾರತ (India) ಉತ್ತಮ ಆಟವನ್ನು ಪ್ರದರ್ಶಿಸಿದೆ. ಆದರೆ ಸೂಪರ್‌ 4 ಆಟಕ್ಕೆ ಮೊದಲೇ ಶಾಕ್‌ ಅನುಭವಿಸಿದೆ. ತಂಡದ ಸ್ಟಾರ್‌ ಆಲ್‌ರೌಂಡರ್‌ (All...

Read more
Page 2 of 5 1 2 3 5

Stay Connected test

Recent News