chandrappam

chandrappam

INDvBNG ಭಾರತಕ್ಕೆ ಚೇತೇಶ್ವರ ಪೂಜಾರ  ಆಪದ್ಬಾಂಧವ

INDvBNG ಭಾರತಕ್ಕೆ ಚೇತೇಶ್ವರ ಪೂಜಾರ  ಆಪದ್ಬಾಂಧವ

ಆಪಾದ್ಬಾಂಧವ ಚೇತೇಶ್ವರ ಪೂಜಾರ ಅವರ ಭರ್ಜರಿ ಬ್ಯಾಟಿಂಗ್ ಅಮೋಘ ಬ್ಯಾಟಿಂಗ್ ನೆರವಿನಿಂದ ಟೀಮ್ ಇಂಡಿಯಾ ಆತಿಥೇಯ ಬಾಂಗ್ಲಾದೇಶ ವಿರುದ್ಧ ಮೊದಲ ದಿನ ದಿನದ ಗೌರವ ಸಂಪಾದಿಸಿದೆ. ಚಿತ್ತಗಾಂಗ್ನ...

Ranaji ಶರತ್ ಭರ್ಜರಿ ಬ್ಯಾಟಿಂಗ್ ಕರ್ನಾಟಕ ಮೇಲುಗೈ 

Ranaji ಶರತ್ ಭರ್ಜರಿ ಬ್ಯಾಟಿಂಗ್ ಕರ್ನಾಟಕ ಮೇಲುಗೈ 

ಬಿ.ಆರ್. ಶರತ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಆತಿಥೇಯ ಕರ್ನಾಟಕ ತಂಡ ಸರ್ವಿಸ್ ತಂಡದ ವಿರುದ್ಧ ಮೇಲುಗೈ ಸಾಧಿಸಿದೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ರಣಜಿ ಟೂರ್ನಿಯ ಸರ್ವಿಸ್...

ARJvAuS ಕ್ವಾರ್ಟರ್‍ ಗೆ ಅರ್ಜೆಂಟಿನಾ ಗೋಲು ಹೊಡೆದು ಮಿಂಚಿದ ಮೆಸ್ಸಿ

Lionel Messi ಕತಾರ್ ಫೈನಲ್ ನನ್ನ ಕೊನೆಯ ವಿಶ್ವಕಪ್ ಎಂದ ಮೆಸ್ಸಿ

ಫುಟ್ಬಾಲ್ನ ತಾರಾ ಆಟಗಾರ ಲಿಯೊನೆಲ್ ಮೆಸ್ಸಿ ಕತಾರ್ ವಿಶ್ವಕಪ್ ತಮ್ಮ ಕೊನೆಯ ವಿಶ್ವಕಪ್ ಎಂದು ಹೇಳಿದ್ದಾರೆ. 35 ವರ್ಷದ ಲಿಯೊನೆಲ್ ಮೆಸ್ಸಿ ಕ್ರೊವೇಷಿಯಾ ವಿರುದ್ಧ ಗೆದ್ದ ನಂತರ,...

Jaydev Unadkat ವೀಸಾ ಸಮಸ್ಯೆಯಿಂದ ಮೊದಲ ಟೆಸ್ಟ್ ನಿಂದ ಹೊರಗುಳಿದ ಉನಾದ್ಕತ್

Jaydev Unadkat ವೀಸಾ ಸಮಸ್ಯೆಯಿಂದ ಮೊದಲ ಟೆಸ್ಟ್ ನಿಂದ ಹೊರಗುಳಿದ ಉನಾದ್ಕತ್

ವೀಸಾ ಸಮಸ್ಯೆಯಿಂದಾಗಿ ವೇಗಿ ಜಯದೇವ್ ಉನಾದ್ಕಾಟ್ ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯವನ್ನು ಮಿಸ್ ಮಾಡಿಕೊಂಡಿದ್ದಾರೆ. ಸೌರಾಷ್ಟ್ರ ತಂಡದ ನಾಯಕ ಜಯದೇವ್ ಉನದ್ಕಾತ್ ಅವರನ್ನು ನಾಯಕ ರೋಹಿತ್...

Fifa Wc ಇಂದು ಫ್ರಾನ್ಸ್ ,ಮೊರಾಕ್ಕೊ ಸೆಮಿ ಕಾದಾಟ 

Fifa Wc ಇಂದು ಫ್ರಾನ್ಸ್ ,ಮೊರಾಕ್ಕೊ ಸೆಮಿ ಕಾದಾಟ 

ಫಿಫಾ ವಿಶ್ವಕಪ್ನಲ್ಲಿ ಇಂದು ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವನ್ನು ಮೊರಾಕ್ಕೊ ಎದುರಿಸಲಿದೆ. ಈ ಬಾರಿ ಬಲಿಷ್ಠ ತಂಡಗಳಿಗೆ ಸೋಲಿನ ರುಚಿ ತೋರಿಸಿದ್ದ ಮೊರಾಕ್ಕೊ ಮತ್ತೊಂದು ಅಚ್ಚರಿ ಫಲಿತಾಂಶ...

ArgVcra ಕ್ರೊವೇಷಿಯಾ ಬಗ್ಗು ಬಡಿದ ಬಲಿಷ್ಠ ಅರ್ಜೆಂಟಿನಾ

ArgVcra ಕ್ರೊವೇಷಿಯಾ ಬಗ್ಗು ಬಡಿದ ಬಲಿಷ್ಠ ಅರ್ಜೆಂಟಿನಾ

ಫೈನಲ್ಗೆ ಫಿಫಾ ವಿಶ್ವಕಪ್ನ ಸೆಮಿಫೈನಲ್ ಪಂದ್ಯದಲ್ಲಿ ಬಲಿಷ್ಠ ಅರ್ಜೆಂಟಿನಾ ತಂಡ ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಅರ್ಜೆಂಟಿನಾ ವಿಶ್ವಕಪ್ನಲ್ಲಿ 6ನೇ ಬಾರಿಗೆ ಪ್ರಶಸ್ತಿ ಸುತ್ತಿಗೆ ಲಗ್ಗೆ ಹಾಕಿದೆ. ಮಂಗಳವಾರ...

Pro kabaddi ಸೆಮಿಫೈನಲ್ ಪ್ರವೇಶಿಸಿದ ಬೆಂಗಳೂರು ಬುಲ್ಸ್

Pro kabaddi ಸೆಮಿಫೈನಲ್ ಪ್ರವೇಶಿಸಿದ ಬೆಂಗಳೂರು ಬುಲ್ಸ್

ಪ್ರೊ ಕಬಡ್ಡಿ 9ನೇ ಆವೃತ್ತಿಯಲ್ಲಿ ಮಾಜಿ ಚಾಂಪಿಯನ್ ಬೆಂಗಳೂರು ಬುಲ್ಸ್ ಸೆಮಿಫೈನಲ್ ಪ್ರವೇಶಿಸಿದೆ. ಗುರುವಾರ ಸೆಮಿಫೈನಲ್ ನಲ್ಲಿ ಜೈಪುರ ತಂಡವನ್ನು ಎದುರಿಸಲಿದೆ. ಮುಂಬೈನಲ್ಲಿ ನಡೆದ ಮೊದಲ ಎಲಿಮಿನೇಟರ್ನಲ್ಲಿ...

Test WC ಟೆಸ್ಟ್ ವಿಶ್ವಕಪ್ ಫೈನಲ್ ರೇಸ್ನಿಂದ ಪಾಕ್ ಔಟ್

Test WC ಟೆಸ್ಟ್ ವಿಶ್ವಕಪ್ ಫೈನಲ್ ರೇಸ್ನಿಂದ ಪಾಕ್ ಔಟ್

ಇಂಗ್ಲೆಂಡ್ ವಿರುದ್ಧ 2ನೇ ಟೆಸ್ಟ್ ಪಂದ್ಯ ಸೋಲುವ ಮೂಲಕ ಟೆಸ್ಟ್ ವಿಶ್ವಕಪ್ ಫೈನಲ್ ರೇಸ್ನಿಂದ ಪಾಕಿಸ್ತಾನ ಹೊರಬಿದ್ದಿದೆ. ಸೋಮವಾರ ಮುಲ್ತಾನ್ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಪಾಕಿಸ್ತಾನ 26...

Ranaji Tourney ರಣಜಿಯಲ್ಲಿ ಕರ್ನಾಟಕ ಮೊದಲ ಎದುರಾಳಿ ಸರ್ವಿಸ್

Ranaji Tourney ರಣಜಿಯಲ್ಲಿ ಕರ್ನಾಟಕ ಮೊದಲ ಎದುರಾಳಿ ಸರ್ವಿಸ್

2022-23 ರ ಸಾಲಿನ ರಣಜಿ ಟ್ರೋಫಿ ದೇಸಿ ಟೂರ್ನಿ ಇಂದಿನಿಂದ ಆರಂಭವಾಗಿದೆ. 8 ಬಾರಿ ಚಾಂಪಿಯನ್ ಕರ್ನಾಟಕ ತಂಡ ತವರಿನಲ್ಲಿ ಸರ್ವಿಸ್ ತಂಡವನ್ನು ಎದುರಿಸಲಿದೆ. ರಣಜಿ ಟೂರ್ನಿಯಲ್ಲಿ...

ArgVCraಇಂದು ಅರ್ಜೆಂಟಿನಾ, ಕ್ರೊವೇಷಿಯಾ ಸೆಮಿ ಕಾದಾಟ

ArgVCraಇಂದು ಅರ್ಜೆಂಟಿನಾ, ಕ್ರೊವೇಷಿಯಾ ಸೆಮಿ ಕಾದಾಟ

ಫಿಫಾ ವಿಶ್ವಕಪ್ನಲ್ಲಿ ಇಂದಿನಿಂದ ಸೆಮಿಫೈನಲ್ ಆರಂಭವಾಗಲಿದ್ದ ಮೊದಲ ಸೆಮಿಫೈನಲ್ನಲ್ಲಿ 2014ರ ರನ್ನರ್ ಅಪ್ ಅರ್ಜೆಂಟಿನಾ ಹಾಗೂ 2018ರ ರನ್ನರ್ ಅಪ್ ಕ್ರೊವೇಷಿಯಾ ತಂಡಗಳು ಮುಖಾಮುಖಿಯಾಗಲಿವೆ. ಕತಾರ್ನಲ್ಲಿ ನಡೆಯುತ್ತಿರುವ...

Page 76 of 113 1 75 76 77 113

Stay Connected test

Recent News