2023ರ ಏಷ್ಯಾಕಪ್ ಟೂರ್ನಿ ಆಡಲು ಟೀಮ್ ಇಂಡಿಯಾ ಪಾಕಿಸ್ತಾನಕ್ಕೆ ಹೋಗುವುದಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಹೇಳಿದ್ದಾರೆ.
2023ರ ಏಷ್ಯಾಕಪ್ ಆತಿಥ್ಯವನ್ನು ಪಾಕಿಸ್ತಾನ ವಹಿಸಿಕೊಳ್ಳಲಿದ್ದು ಭಾರತ ತಂಡವನ್ನು ಪಾಕಿಸ್ತಾನಕ್ಕೆ ಕಳಹಿಸಲು ಬಿಸಿಸಿಐ ಸಿದ್ದ ರಂದು ಮೂಲಗಳು ಹೇಳಿದ್ದವು.
ಇದೀಗ ಎರಡನೆ ಅವಧಿಗೆ ಕಾರ್ಯದರ್ಶಿಯಾಗಿ ಆಯ್ಕೆಯಾಗಿರುವ ಜಯ್ ಶಾ, 2023ರ ಏಷ್ಯಾಕಪ್ ಟೂರ್ನಿಯನ್ನು ಪಾಕಿಸ್ತಾನದಲ್ಲಿ ಅಲ್ಲ ತಟಸ್ಥ ಸ್ಥಳದಲ್ಲಿ ಆಡಿಸಬಹುದು ಎಂದಿದ್ದಾರೆ.

2005-06ರಲ್ಲಿ ರಾಹುಲ್ ದ್ರಾವಿಡ್ ನೇತೃತ್ವದಲ್ಲಿ ಭಾರತ ತಂಡವನ್ನು ಕಳುಹಿಸಲಾಗಿತ್ತು.
2012-13ರ ನಂತರ ಭಾರತ ಹಾಗೂ ಪಾಕಿಸ್ತಾನ ತಂಡಗಳು ಒಂದೇ ಒಂದು ಉಭಯ ಸರಣಿಗಳನ್ನು ಆಡಿಲ್ಲ. ಪಾಕಿಸ್ಥಾನ ಭಾರತ ಪ್ರವಾಸ ಕೈಗೊಂಡಾಗ 3 ಟಿ20 ಪಂದ್ಯ ಹಾಗೂ ಏಕದಿನ ಸರಣಿಗಳನ್ನು ಆಡಿಸಲಾಗಿತ್ತು.
ಐಸಿಸಿ ಪ್ರಯೋಜತ್ವದ ಟೂರ್ನಿಗಳಲ್ಲಿ ಆಡಿಸಲಾಗುತ್ತಿದೆ.
ಬಿಸಿಸಿಐ ಎಜಿಂಎಂ ಸಭೆ ನಂತರ ಜಯ್